開發人員: Vishaya Kannada (59)
價錢: * 免費
排名: 0 
評測: 0 寫評論
清單: 0 + 0
點數: 0 + 0 ¡
Google Play

描述

ದೇವತಾ ಸ್ತೋತ್ರ Kannada Stotra
ನಮ್ಮ ಸಂಸ್ಕೃತಿಯಲ್ಲಿರುವ ಹಲವು ನಿತ್ಯ ಪಠನಾ ಶ್ಲೋಕಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.
ಪ್ರತಿನಿತ್ಯದ ದೇವರ ಪೂಜೆಯಲ್ಲಿ ಹೂವು, ದೀಪ ಎಷ್ಟು ಮುಖ್ಯವೋ ಅಷ್ಟೇ ದೈನಂದಿನ ಪ್ರಾರ್ಥನಾ ಶ್ಲೋಕಗಳು ಕೂಡ ಮುಖ್ಯವಾದವುಗಳಾಗಿವೆ.
ಇದರಲ್ಲಿ ಹಲವು ನಿಮಗೆ ಗೊತ್ತಿರುವುದೇ ಆಗಿದೆ. ಇದು ನಮ್ಮೆಲ್ಲರಿಗೂ ಬಹಳ ಉಪಯುಕ್ತವಾಗಿದೆ. ಚಿಕ್ಕ ಮಕ್ಕಳಿಗೂ ಸಹ ಚಿಕ್ಕ ವಯಸ್ಸಿನಲ್ಲೇ ಇದನ್ನು ಕಲಿಸುವುದರಿಂದ ನಮ್ಮ ಆಚಾರವನ್ನು ತಿಳಿಸಿದಂತಾಗುತ್ತದೆ.
ದೇವರನ್ನು ನಮ್ಮ ಪ್ರತಿನಿತ್ಯ ಆರಾಧನೆಯಲ್ಲಿ ಅಥವಾ ಪೂಜೆಯಲ್ಲಿ ಸಂತೋಷಗಳಿಸುವ ಪ್ರಮುಖ ವಿಧಾನಗಳಲ್ಲಿ ಪ್ರಾರ್ಥನಾ ಶ್ಲೋಕಗಳು ಕೂಡ ಒಂದು. ನಾವು ಎಲ್ಲಾ ದೇವರಿಗೂ ಒಂದೇ ಪ್ರಾರ್ಥನಾ ಶ್ಲೋಕವನ್ನು ಹೇಳಿದರೆ ಅದರಿಂದ ಏನೂ ಪ್ರಯೋಜನವಿಲ್ಲ. ಪ್ರತಿಯೊಂದು ದೇವರಿಗೂ ಪ್ರಾರ್ಥನಾ ಶ್ಲೋಕಗಳಿವೆ. ನಮ್ಮ ದಿನನಿತ್ಯದ ಪೂಜೆಯಲ್ಲಿ ಯಾವ ದೇವರಿಗೆ ಯಾವ ಶ್ಲೋಕವನ್ನು ಹೇಳಬೇಕು ನೋಡಿ. ಪ್ರತಿದಿನ ಮಾಡಬೇಕಾದ ನಮಸ್ಕಾರಗಳು ಮತ್ತು ಹೇಳಬೇಕಾದ ಶ್ಲೋಕಗಳು

ಕನ್ನಡ ದೇವತಾ ಸ್ತೋತ್ರಗಳು - ನಿತ್ಯ ಪಠಣ ಶ್ಲೋಕಗಳು whatsapp status ಗೆ ಅಥವಾ facebok story ಗೆ ಅಥವಾ ಸ್ನೇಹಿತರಿಗೆ ಅಥವಾ email ಮೂಲಕ share ಮಾಡುವ ಅವಕಾಶವನ್ನು ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡುವ ಮೂಲಕ ಪ್ರೋತ್ಸಾಹಿಸಿ.
ಯಾವುದೇ ಸಮಸ್ಯೆಗೆ https://vishaya.in website ಮೂಲಕ ಹಾಗೂ vishaya.in@gmail.com ಮೂಲಕ ಸಂಪರ್ಕಿಸಿ.

For any issues/concerns/feedback please reach out to us vishaya.in@gmail.com OR through contact form in https://vishaya.in
更多 ↓

螢幕擷取畫面

#1. ದೇವತಾ ಸ್ತೋತ್ರ Kannada Stotra (Android) 由: Vishaya Kannada
#2. ದೇವತಾ ಸ್ತೋತ್ರ Kannada Stotra (Android) 由: Vishaya Kannada
#3. ದೇವತಾ ಸ್ತೋತ್ರ Kannada Stotra (Android) 由: Vishaya Kannada
#4. ದೇವತಾ ಸ್ತೋತ್ರ Kannada Stotra (Android) 由: Vishaya Kannada
#5. ದೇವತಾ ಸ್ತೋತ್ರ Kannada Stotra (Android) 由: Vishaya Kannada
#6. ದೇವತಾ ಸ್ತೋತ್ರ Kannada Stotra (Android) 由: Vishaya Kannada
#7. ದೇವತಾ ಸ್ತೋತ್ರ Kannada Stotra (Android) 由: Vishaya Kannada
#8. ದೇವತಾ ಸ್ತೋತ್ರ Kannada Stotra (Android) 由: Vishaya Kannada
#9. ದೇವತಾ ಸ್ತೋತ್ರ Kannada Stotra (Android) 由: Vishaya Kannada
#10. ದೇವತಾ ಸ್ತೋತ್ರ Kannada Stotra (Android) 由: Vishaya Kannada

視頻

新功能

  • 版本: 21.0
  • 發佈日期:
  • * ಕನ್ನಡ ದೇವತಾ ಸ್ತೋತ್ರಗಳು - ನಿತ್ಯ ಪಠಣ ಶ್ಲೋಕಗಳು
    * new kannada shlokas added
    * simple and elegant single screen design added

價錢

追蹤票價

開發人員

點數

0 ☹️

排名

0 ☹️

清單

0 ☹️

評測

成為第一個評論 🌟

其他資訊

聯絡人

ದೇವತಾ ಸ್ತೋತ್ರ Kannada Stotraದೇವತಾ ಸ್ತೋತ್ರ Kannada Stotra 縮短網址: 已複製!
  • 🌟 分享
  • Google Play

你可能還喜歡

    • Kannada Study Bible
    • Android 應用程式: 圖書與參考資源  由: Grace Ministries and Dusty Sandals
    • 免費  
    • 清單: 0 + 0  排名: 0  評測: 0
    • 點數: 0 + 0  版本: 7.1.7   ಸತ್ಯವೇದಕ್ಕೆ ಅಧ್ಯಯನ ಮುನ್ನುಡಿ: ಈ ಸತ್ಯವೇದ ಅಧ್ಯಯನದ ನಿರ್ಮಾಪಕರು ಮತ್ತು ಪ್ರಕಾಶಕರು ಸತ್ಯವೇದದ ಸಂಪೂರ್ಣ ದೈವಿಕ ಸ್ಫೂರ್ತಿಯನ್ನು ನಂಬುತ್ತಾರೆ. ಅಂದರೆ, 66 ಪುಸ್ತಕಗಳ ಪ್ರತಿಯೊಂದು ಮೂಲ ಬರಹಗಾರರನ್ನು ದೇವರು ತಾನೇ ...
        ⥯ 
    • Kannada Bible Stories
    • Android 應用程式: 圖書與參考資源  由: Bible for Children
    • 免費  
    • 清單: 0 + 0  排名: 0  評測: 0
    • 點數: 0 + 0  版本: 1.0   ಬೈಬಲ್ ಕಥೆಗಳು. ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ...
        ⥯ 
    • Kannada Calendar 2025 - ಪಂಚಾಂಗ
    • Android 應用程式: 圖書與參考資源  由: calendar panchang & horoscope maker
    • * 免費  
    • 清單: 0 + 0  排名: 0  評測: 0
    • 點數: 0 + 2,565 (4.2)  版本: 1.29   Kannada Calendar 2025 with public holidays 2025, 2026, 2027 ಕನ್ನಡ ಕ್ಯಾಲೆಂಡರ್ 2025 ಪಂಚಾಂಗ 2025, ಹೊಸ ಕ್ಯಾಲೆಂಡರ್ 2026 ರ ಉತ್ತಮ ಪಂಚಾಂಗ ಅಪ್ಲಿಕೇಶನ್ ಆಗಿದೆ. ಕನ್ನಡ ಕ್ಯಾಲೆಂಡರ್ 2025 ಕನ್ನಡ ಪಂಚಾಂಗ ...
        ⥯ 
    • Kannada Ashtottara for TV
    • Android 應用程式: 圖書與參考資源  由: Kaigalmane Apps
    • 免費  
    • 清單: 0 + 0  排名: 0  評測: 0
    • 點數: 0 + 0  版本: 1.3   Below are the available Ashtottaras. ಗಣಪತಿ ಅಷ್ಟೋತ್ತರ ಶಿವ ಅಷ್ಟೋತ್ತರ ಶ್ರೀ ರಾಮಾಷ್ಟೋತ್ತರ ತುಲಸೀ ಅಷ್ಟೋತ್ತರ ದುರ್ಗಾ ಅಷ್ಟೋತ್ತರ ಲಕ್ಷ್ಮೀ ನರಸಿಂಹ ಅಷ್ಟೋತ್ತರ ವಿಷ್ಣು ಅಷ್ಟೋತ್ತರ ಹನುಮ ಅಷ್ಟೋತ್ತರ ...
        ⥯ 
    • Kannada Calendar 2024 - ಪಂಚಾಂಗ
    • Android 應用程式: 圖書與參考資源  由: Technic World
    • * 免費  
    • 清單: 0 + 0  排名: 0  評測: 0
    • 點數: 0 + 0  版本: 1.4   ಕನ್ನಡ ಕ್ಯಾಲೆಂಡರ್ 2024 ಪಂಚಾಂಗ 2024, ಹೊಸ ಕ್ಯಾಲೆಂಡರ್ 2024 ರ ಉತ್ತಮ ಪಂಚಾಂಗ ಅಪ್ಲಿಕೇಶನ್ ಆಗಿದೆ. ಕನ್ನಡ ಕ್ಯಾಲೆಂಡರ್2024 ಕನ್ನಡ ಪಂಚಾಂಗ ಕ್ಯಾಲೆಂಡರ್ 12 ತಿಂಗಳಿನ ಕ್ಯಾಲೆಂಡರ್ಗಳೊಂದಿಗೆ ಉಚಿತ ಕನ್ನಡ ರಾಶಿ ...
        ⥯ 
    • Quran in Kannada
    • Android 應用程式: 圖書與參考資源  由: Nzymic
    • 免費  
    • 清單: 0 + 0  排名: 0  評測: 0
    • 點數: 0 + 0  版本: 12.3   ಅನುವಾದ: ಅಬ್ದುಸ್ಸಲಾಮ್ ಪುತ್ತಿಗೆ Translation: Abdussalam Puthige Features: 1. Simple, lucid and straight translation, loyal to the Arabic text. ಸರಳ, ಮಧುರ ಮತ್ತು ನೇರವಾದ, ಅರಬಿ ಮೂಲಕ್ಕೆ ನಿಷ್ಠ ...
        ⥯ 
    • ಆಡಿಯೋ ಬೈಬಲ್ ಕನ್ನಡ ಆಫ್‌ಲೈನ್ App
    • Android 應用程式: 圖書與參考資源  由: Audio Religious Book
    • * * 免費  
    • 清單: 0 + 0  排名: 0  評測: 0
    • 點數: 0 + 0  版本: 3.1.1532   ಆಡಿಯೋ ಬೈಬಲ್ ಕನ್ನಡ. ದ್ರಾವಿಡ ಆಡಿಯೋ ಬೈಬಲ್ ಬೈಬಲ್ ಕ್ರೈಸ್ತರ ಪವಿತ್ರ ಗ್ರಂಥವಾಗಿದೆ. ಬೈಬಲ್ ಎಂಬ ಪದವು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಉದ್ಭವಿಸಿದೆ. ಬೈಬಲ್ ನ ಪ್ರಮುಖ ಭಾಗಗಳದ "ಹಳೆ ಒಡಂಬಡಿಕೆ"ಯಲ್ಲಿ ಒಟ್ಟು ...
        ⥯ 
    • ಭಾಸಕ | Bhasaka
    • Android 應用程式: 圖書與參考資源  由: Karthavya IT Solutions Pvt Ltd
    • $5.99  
    • 清單: 0 + 0  排名: 0  評測: 0
    • 點數: 0 + 0  版本: 3.0.0   ಭಾಸಕ ಮೊಬೈಲ್ ಅಪ್ಲಿಕೇಶನ್ ವೇದಮಂತ್ರಗಳು, ಸಹಸ್ರನಾಮಗಳು, ಭಗವದ್ಗೀತೆ, ಸ್ತೋತ್ರಗಳು, ಕೀರ್ತನೆಗಳು ಮತ್ತು ದೇಶಭಕ್ತಿ ಗೀತೆಗಳ ಸಂಗ್ರಹವಾಗಿದೆ. ೨೦೦೦ ಕ್ಕೂ ಹೆಚ್ಚು ಭಜನೆ, ಮಂತ್ರಗಳು, ಸ್ತೋತ್ರಗಳು ಇಲ್ಲಿ ಲಭ್ಯವಿದೆ ಮತ್ತು ...
        ⥯ 
    • ಜರ್ಮನ್-ಕನ್ನಡ ಅನುವಾದಕ
    • Android 應用程式: 圖書與參考資源  由: Lingua Apps
    • * 免費  
    • 清單: 0 + 0  排名: 0  評測: 0
    • 點數: 0 + 0  版本: 2.4   ಜರ್ಮನ್-ಕನ್ನಡ ಅನುವಾದಕ ಅಪ್ಲಿಕೇಶನ್ - ಉಚಿತ ಮತ್ತು ಬಳಸಲು ಸುಲಭ. ನೀವು ಪಠ್ಯ ಮತ್ತು ಅಕ್ಷರಗಳನ್ನು ಜರ್ಮನ್ ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಜರ್ಮನ್ ಹಿಂದಕ್ಕೆ ಅನುವಾದಿಸಬಹುದು. ಈ ಎರಡು ಭಾಷೆಗಳ ನಿಮ್ಮ ...
        ⥯ 

你可能還喜歡

可搭配 AppAgg 使用的搜尋運算子
添加到 AppAgg
AppAgg
立即免费注册
註冊
登入