مطوّر البرامج: Three Souls (18)
السعر: مجاني
لتصنيفات: 0 
المراجعات: 0 أكتب مراجعة
قوائم: 0 + 0
النقاط: 0 + 0 ¡
Google Play

الوصف

ತ್ರೈತ ಸಿದ್ಧಾಂತ ಭಗವದ್ಗೀತೆ
ಬ್ರಹ್ಮವಿದ್ಯಾ ಶಾಸ್ತ್ರಕ್ಕೆ ಪ್ರಮಾಣ ಗ್ರಂಥವಾದ ಭಗವದ್ಗೀತೆ ನೂರಕ್ಕೆ ನೂರು ಪಾಲು ಶಾಸ್ತ್ರಬದ್ಧವಾದ ಸಿದ್ಧಾಂತದಿಂದ ಕೂಡಿಕೊಂಡಿದೆ. ಪರಮಾತ್ಮ ಸ್ವತಃವಾಗಿ ತಿಳಿಸಿದ ಭಗವದ್ಗೀತೆ ಪ್ರಕಾರ ನೋಡಿದ ಪಕ್ಷದಲ್ಲಿ ಆತ್ಮ, ಜೀವಾತ್ಮಗಳು ಎರಡು ಇಲ್ಲವೆಂದು ಪರಮಾತ್ಮ ಒಂದೇ ಇರುವುದೆಂದು ಅದ್ವೈತವು, ಜೀವಾತ್ಮ, ಪರಮಾತ್ಮಗಳು ಎರಡು ಇವೆಯೆಂದು ದೈತ, ಇವು ಎರಡು ಗೀತೆಗೆ ಸ್ವಲ್ಪ ಪಕ್ಕದ ಮಾರ್ಗದಲ್ಲಿ ಇವೆ ಎಂದು ತಿಳಿಯುತ್ತದೆ. ಅಂದರೆ ಇವು ಪೂರ್ತಿ ಸರಿಯಾದ ಸಿದ್ಧಾಂತಗಳು ಅಲ್ಲವೆಂದು ಅರ್ಥವಾಗುತ್ತಿದೆ. ಗೀತೆಯನ್ನು ಪ್ರಮಾಣವಾಗಿಟ್ಟುಕೊಂಡು ನೋಡುವುದಾದರೆ ಮಾನವಮಾತ್ರವಾದ ಗುರುಗಳು ಹೇಳಿದ ದ್ವೈತ, ಅದ್ವೈತ ಸಿದ್ಧಾಂತಗಳು ಎರಡು ಹೇತುಬದ್ಧವಾಗಿಲ್ಲ.
ದ್ವೈತ ಸಿದ್ಧಾಂತವನ್ನು ಪರಿಶೀಲಿಸಿ ನೋಡುವುದಾದರೆ ಭೂಮಿ ಮೇಲೆ ಬೇರುಗಳು ಇಲ್ಲದಂತೆ ಗಿಡವಿದೆ ಎಂಬುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿರುವುದೆಂದು ತಿಳಿಯುತ್ತಿದೆ.
ಹಾಗೆಯೇ ಅದ್ವೈತ ಸಿದ್ಧಾಂತವನ್ನು ಪರಿಶೀಲಿಸಿದರೆ ಭೂಮಿ, ಬೇರುಗಳು ಎರಡು ಇಲ್ಲದಂತೆ ಗಿಡ ಇದೆಯೆಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗುತ್ತದೆ.
ಅಂದರೆ ಎರಡು ಸಿದ್ಧಾಂತಗಳು ಅಶಾಸ್ತ್ರೀಯವಾಗಿವೆ ಎಂದು, ಬದ್ಧವಾಗಿಲ್ಲವೆಂದು ತಿಳಿಯುತ್ತಿದೆ. ಈ ಎರಡು ಸಿದ್ಧಾಂತಗಳು ಅಶಾಸ್ತ್ರಿಯಗಳು, ಅಹೇತುಕ ಎನ್ನುವುದಕ್ಕೆ ಗೀತೆಯಲ್ಲಿನ ಪುರುಷೋತ್ತಮ ಪ್ರಾಪ್ತಿ ಯೋಗದಲ್ಲಿರುವ 16,17 ನೇ ಶ್ಲೋಕಗಳೆ ಆಧಾರ. ಈ ಎರಡು ಶ್ಲೋಕಗಳು ದ್ವೈತ, ಅದ್ವೈತ ಸಿದ್ಧಾಂತಗಳೆರಡನ್ನು ಒಂದೇ ಏಟಿನಲ್ಲಿ ಹೊಡೆದು ಬಿಸಾಕುತ್ತವೆ. ಈ ಎರಡು ಶ್ಲೋಕಗಳೆ ಅಸಲಾದ (ಸತ್ಯವಾದ) ಆಧ್ಯಾತ್ಮಿಕ ಸಿದ್ಧಾಂತವಾದ ತ್ರೈತಸಿದ್ಧಾಂತವನ್ನು ಬೋಧಿಸುತ್ತಿವೆ. ಈ ಎರಡು ಶ್ಲೋಕಗಳು ಅಲ್ಲದೆ ಗೀತೆ ಒಂದರ ಸಾರಾಂಶ ಎಲ್ಲವೂ ತ್ರೈತದ ಮೇಲೆಯೇ ಬೋಧಿಸಲ್ಪಟ್ಟಿದ್ದಾರೆ.
ಕಲಿಯುಗದಲ್ಲಿ ದ್ವೈತ, ಅದ್ವೈತ ಸಿದ್ಧಾಂತಗಳು ಹೊರಗಡೆ ಬಂದರೆ, ದ್ವಾಪರಯುಗ ಅಂತ್ಯದಲ್ಲಿಯೇ ತ್ರೈತ ಸಿದ್ಧಾಂತವು ಭಗವಂತನ ಕೈಯಿಂದ ಬೋಧಿಸಲ್ಪಟ್ಟಿದೆ. ಆದರೂ ಸಹ ಮಾಯೆ ಪ್ರಭಾವದಿಂದ ತ್ರೈತವು ಅರ್ಥವಾಗದೆ ಹೋಗಿದೆ. ಮಾಯೆ ಪ್ರಭಾವದಿಂದಲೇ ದ್ವೈತ, ಅದ್ವೈತಗಳು ಹೊರಬಿದ್ದಿವೆ.
ಈಗಲೂ ದ್ವೈತ, ಅದ್ವೈತ ಗುರುಪರಂಪರೆಯಾದ ಮಧ್ವಾಚಾರ್ಯ, ಶಂಕರಾಚಾರ್ಯರ ಪೀಠಗಳು ಭೂಮಿ ಮೇಲೆ ಇವೆ. ತ್ರೈತವೆಂಬ ಹೆಸರಾಗಲಿ, ಅದನ್ನು ಬೋಧಿಸುವವರಾಗಲಿ ಇಲ್ಲದಂತೆ ಹೋಗಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಶ್ರೀಶ್ರೀಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರಿಂದ ತ್ರೈತ ಸಿದ್ಧಾಂತವು ಹೊರಗಡೆ ಬಂದಿರುವುದು ನಮ್ಮ ಅದೃಷ್ಟವೆಂದು ತಿಳಿಯಬೇಕು. ತ್ರೈತದ ಪ್ರಕಾರವೇ ಭಗವದ್ಗೀತೆ, ಭಗವದ್ಗೀತೆ ಪ್ರಕಾರವೇ ತ್ರೈತವು ಇರುವುದು.

ಕೈಯಲ್ಲಿನ ಮೂರು ರೇಖೆಗಳು, ಈಶ್ವರ ಲಿಂಗದ ಮೇಲಿನ ಮೂರು ರೇಖೆಗಳು, ತ್ರೈತ ಸಿದ್ಧಾಂತವಾದ ಜೀವಾತ್ಮ, ಆತ್ಮ, ಪರಮಾತ್ಮಗಳ ಬಗ್ಗೆಯೇ ತಿಳಿಸುತ್ತಿವೆ.

ಭಗವದ್ಗೀತೆಯಲ್ಲಿನ ಶ್ರೀ ಕೃಷ್ಣನ ನಿಜ ಭಾವ ತಿಳಿದುಕೊಳ್ಳುವುದಕ್ಕೆ ಆ ಗೀತೆಯನ್ನು ತ್ರೈತ ಸಿದ್ಧಾಂತ ರೂಪವಾಗಿ ಓದಬೇಕು.
ಈ ತ್ರೈತ ಸಿದ್ಧಾಂತ ಭಗವದ್ಗೀತೆಯನ್ನು ಓದಿದವರು ನಿಜವಾದ ಗೀತಾ ಜ್ಞಾನವನ್ನು ತಿಳಿದು, ಮೋಕ್ಷ ಕಾಮಿಗಳಾಗಬಹುದು.
مزيد ↓

لقطات

#1. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#2. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#3. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#4. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#5. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#6. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#7. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#8. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#9. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls
#10. ತ್ರೈತ ಸಿದ್ಧಾಂತ ಭಗವದ್ಗೀತೆ (Android) بواسطة: Three Souls

فيديو

الميزات الجديدة

  • الإصدار: 0.0.5
  • تم التحديث:
  • Corrections made

السعر

  • اليوم: مجاني
  • الحد الأدنى: مجاني
  • الحد الأقصى: مجاني
تتبّع الأسعار

مطوّر البرامج

النقاط

0 ☹️

لتصنيفات

0 ☹️

قوائم

0 ☹️

المراجعات

كن الأول لمراجعة هذا المنتج 🌟

معلومات إضافية

  • الإصدار: 0.0.5
  • ID: org.thraithashakam.bhagavadgeetha.Kannada
  • الفئة:
  • نظام التشغيل:
  • الحجم:
  • تقييم المحتوى:
  • Google Play تقييم:
  • تم التحديث:
  • تاريخ الإصدار:

جهات الاتصال

ತ್ರೈತ ಸಿದ್ಧಾಂತ ಭಗವದ್ಗೀತೆತ್ರೈತ ಸಿದ್ಧಾಂತ ಭಗವದ್ಗೀತೆ عنوان URL مختصر: تم النسخ!

قد يعجبك ايضا

    • ಬಾಲ ಸುರಕ್ಷಾ Bal Suraksha
    • Android تطبيقات: تعليم  بواسطة: CENTRE FOR DEVELOPMENT OFADVANCED COMPUTING
    • مجاني  
    • قوائم: 0 + 0  لتصنيفات: 0  المراجعات: 0
    • النقاط: 0 + 0  الإصدار: 2   ಬಾಲ ಸುರಕ್ಷಾ ಆಪ್ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯವನ್ನು ತಡೆಯಲು, ನಿರ್ವಹಿಸಲು, ಪೋಷಕರು, ಶಾಲೆಗಳು, ವೈದ್ಯರು, ದಾದಿಯರು, ಪೊಲೀಸರು, ವಕೀಲರು / ನ್ಯಾಯವಾದಿಗಳು, ಮತ್ತು ಮಾಧ್ಯಮದವರು ಮಗುವಿನಡೆಗೆ ತೋರಬೇಕಾದ ...
        ⥯ 
    • Kannada ನಿಘಂಟು
    • Android تطبيقات: تعليم  بواسطة: Dictionary creator
    • * * مجاني  
    • قوائم: 0 + 0  لتصنيفات: 0  المراجعات: 0
    • النقاط: 0 + 0  الإصدار: 1.26   User will be satisfied with this Kannada - English dictionary because: - It has the largest vocabulary - Detail description for each word and a lot of samples - Simple UI & high ...
        ⥯ 
    • RK Science
    • Android تطبيقات: تعليم  بواسطة: RK SCIENCE
    • مجاني  
    • قوائم: 0 + 0  لتصنيفات: 0  المراجعات: 0
    • النقاط: 0 + 0  الإصدار: 3.27.4   "ನಾನು ನಿಮ್ಮ RAVIKANTH Y K. ನನ್ನ ವಿದ್ಯಾರ್ಥಿ ಬಳಗ ನನ್ನ ಬೋಧನಾ ಶೈಲಿ ನೋಡಿ ಪ್ರೀತಿಯಿಂದ ಕರೆಯುವ ಹೆಸರು RK Sir, Codeword King ಎಂದು. ಜೀವನದಲ್ಲಿ ಸ್ವಂತಿಕೆ ಎಂಬುದು ಬಹಳ ಮುಖ್ಯ. ಕೇಂದ್ರ ಮತ್ತು ರಾಜ್ಯದ ಎಲ್ಲಾ ...
        ⥯ 
    • Spardha Kanasu
    • Android تطبيقات: تعليم  بواسطة: Spardha Kanasu
    • مجاني  
    • قوائم: 0 + 0  لتصنيفات: 0  المراجعات: 0
    • النقاط: 0 + 0  الإصدار: 3.31.1   """ಸ್ಪರ್ಧಾ ಕನಸು"" -ಬನ್ನಿ ನಮ್ಮೊಂದಿಗೆ ಮಾಡೋಣ ನನಸು ""ಸ್ಪರ್ಧಾ ಕನಸು"" ತಮ್ಮೆಲ್ಲರ ಅಮೂಲ್ಯವಾದ ಕನಸನ್ನು ನನಸು ಮಾಡಲು ನಿಮ್ಮೊಂದಿಗೆ ಸದಾ ಸಿದ್ಧವಿರುತ್ತದೆ. ಸ್ಪರ್ಧಾ ಆಕಾಂಕ್ಷಿಗಳಿಗೆ ಅವಶ್ಯಕವಾದ ಅತ್ಯುತ್ತಮ ಮಾಹಿತಿ ...
        ⥯ 
    • Indian Polity in kannada
    • Android تطبيقات: تعليم  بواسطة: Game tunes
    • * مجاني  
    • قوائم: 0 + 0  لتصنيفات: 0  المراجعات: 0
    • النقاط: 0 + 0  الإصدار: 1   Indian Polity in Kannada - ಭಾರತೀಯ ಸಂವಿಧಾನ The Constitution of India or Bhartiya Samvidhana is the supreme law of India. In this book, you will read about the document that lays down ...
        ⥯ 
    • Tech Words - ಕನ್ನಡದಲ್ಲಿ
    • Android تطبيقات: تعليم  بواسطة: AvCreations
    • * مجاني  
    • قوائم: 0 + 0  لتصنيفات: 0  المراجعات: 0
    • النقاط: 0 + 0  الإصدار: 1.0.4   "ಟೆಕ್ ವರ್ಡ್ಸ್" ಅಪ್ಲಿಕೇಶನ್ ಬಿಡುಗಡೆ ಟಿಪ್ಪಣಿ! ಟೆಕ್ ಜಗತ್ತಿನ ರೋಮಾಂಚಕಾರಿ ಪ್ರಯಾಣಕ್ಕೆ ಸಿದ್ಧರಾಗಿ! "ಟೆಕ್ ವರ್ಡ್ಸ್" ಅಪ್ಲಿಕೇಶನ್ ಬಳಸಿ ಟೆಕ್ನಾಲಜಿಯ ಪದಗಳ ಸಮುದ್ರದಲ್ಲಿ ಮುಳುಗಿರಿ. ಇದು ನಮ್ಮ ಮೊದಲ ಬಿಡುಗಡೆ. ...
        ⥯ 
    • Shrimad Ramayana
    • Android تطبيقات: تعليم  بواسطة: Dr Kadandale Ganapathy Bhat
    • مجاني  
    • قوائم: 0 + 0  لتصنيفات: 0  المراجعات: 0
    • النقاط: 0 + 0  الإصدار: SVR.01   ಶ್ರೀಮದ್ರಾಮಾಯಣವು ಆದಿಕವಿ ವಾಲ್ಮೀಕಿಗಳಿಂದ ರಚಿತವಾದ ಅದ್ಭುತವಾದ ಕೃತಿ. ಸನ್ನಡತೆಯ ಪ್ರತಿನಿಧಿಯಾದ ಶ್ರೀರಾಮನ ಚರಿತ್ರೆಯನ್ನು ಸುಂದರವಾಗಿ ನಿರೂಪಿಸಿದ್ದಾರೆ. ಈ ಗ್ರಂಥದ ಪಾರಾಯಣ ಹಾಗೂ ಅಧ್ಯಯನವು ನಮ್ಮ ಎಲ್ಲಾ ಶ್ರೇಯಸ್ಸಿಗೆ ...
        ⥯ 
    • Kristadani
    • Android تطبيقات: تعليم  بواسطة: Jeevadani
    • مجاني  
    • قوائم: 0 + 0  لتصنيفات: 0  المراجعات: 0
    • النقاط: 0 + 0  الإصدار: 1.0   'ಕ್ರಿಸ್ತದನಿ' ಆಂಡ್ರಾಯಿಡ್ ಅಪ್ಲಿಕೇಶನ್ನಿನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ...
        ⥯ 

قد يعجبك ايضا

Download
عوامل تشغيل البحث التي يمكن استخدامها مع AppAgg
إضافة إلى AppAgg
AppAgg
ابدأ بإنشاء حساب - انه مجاني.
تسجيل
تسجيل الدخول