Popis

ಮುಮ್ಮಡಿ ಕಾರ್ಯೇಂದ್ರ ವಚನಗಳು
ಮುಮ್ಮಡಿ ಕಾರ್ಯೇಂದ್ರ / ಮುಮ್ಮಡಿ ಕಾರ್ಯ ಕ್ಷಿತೀಂದ್ರನ ವಚನಗಳು. mummadi karyendra OR mummadi karya kshiteendra complete vachana collection.
ಮಾಸ್ತಿ ವಂಶಕ್ಕೆ ಸೇರಿದ ಇಮ್ಮಡಿ ಕಾರ್ಯೇಂದ್ರ ಈತನ ತಂದೆ. ತಾಯಿ ಕುಪ್ಪಮಾಂಬೆ, ಗುರು-ದೊಡ್ಡದೇಶಿಕಾರ್ಯ. ಕಾಲ-1700. ‘ಮುಮ್ಮಡಿ ಕಾರ್ಯಕ್ಷಿತೀಂದ್ರ’ ಎಂದು ತನ್ನನ್ನು ಕರೆದುಕೊಂಡಿರುವುದರಿಂದ ಈತ ಅರಸನಾಗಿರಬೇಕು. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ‘ಕಾರ್ಯ’ ಗ್ರಾಮದಲ್ಲಿ ದೊರೆಯಾಗಿದ್ದಿರಬೇಕೆಂದು ಊಹಿಸಲಾಗಿದೆ. ‘ವೇದ ಸಂಜೀವಿನಿ’ ಎಂಬುದು ಕಾರ್ಯೇಂದ್ರ ರಚಿಸಿದ ಕೃತಿ. ಇದರಲ್ಲಿ 11 ಅಧ್ಯಾಯ, 125 ವಚನಗಳಿವೆ. ‘ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ’ ಎಂಬುದು ಅಂಕಿತ. ಗುರು ಕನಸಿನಲ್ಲಿ ಬಂದು ‘ಜೀವರ ಪಾಪಮಂ ನೀಗುವಂತು ಪರತತ್ವ ವಚನಮಂ ರಚಿಸೆಂದು ನಿರೂಪಿಸಲು’ ತಾನು ಹೇಳಿದುದಾಗಿ ತಿಳಿಸುತ್ತಾನೆ. ಇದು ಶುದ್ಧ ತಾತ್ವಿಕ ಕೃತಿ. ಲಿಂಗಾಯತ ತತ್ವ ವೇದಕ್ಕಿಂತಲೂ ಮಿಗಿಲಾದುದು, ವೇದಕ್ಕೆ ಸಂಜೀವಿನ ರೀತಿಯಲ್ಲಿ ಎಂದು ಸಾರಿ ಹೇಳುವುದೇ ಇದರ ಮೂಲ ಉದ್ದೇಶ.
For any issues / concerns / feedback please reach out to us at vishaya.in@gmail.com OR contact form in https://vishaya.in

Vishaya Website - https://vishaya.in/
Vishaya Twitter - https://twitter.com/Vishaya_in
Vishaya Facebook - https://www.facebook.com/vishaya.in/
Vishaya Instagram - https://www.instagram.com/vishaya.in/
Víc ↓

Snímky obrazovky

#1. ಮುಮ್ಮಡಿ ಕಾರ್ಯೇಂದ್ರ ವಚನಗಳು (Android) Podle: Vishaya Kannada
#2. ಮುಮ್ಮಡಿ ಕಾರ್ಯೇಂದ್ರ ವಚನಗಳು (Android) Podle: Vishaya Kannada
#3. ಮುಮ್ಮಡಿ ಕಾರ್ಯೇಂದ್ರ ವಚನಗಳು (Android) Podle: Vishaya Kannada
#4. ಮುಮ್ಮಡಿ ಕಾರ್ಯೇಂದ್ರ ವಚನಗಳು (Android) Podle: Vishaya Kannada
#5. ಮುಮ್ಮಡಿ ಕಾರ್ಯೇಂದ್ರ ವಚನಗಳು (Android) Podle: Vishaya Kannada

Novinky

  • Verze: 4.0
  • Aktualizováno:
  • * ಮುಮ್ಮಡಿ ಕಾರ್ಯೇಂದ್ರ OR ಮುಮ್ಮಡಿ ಕಾರ್ಯ ಕ್ಷಿತೀಂದ್ರನ ವಚನಗಳು
    * immadi karyendra OR mummadi karya ksheetendra vachana collection
    * simple and elegant single screen design
    * Works offline
    * Sharing option Provided to Facebook / WhatsApp / telegram / twitter etc...

Cena

Sledovat ceny

Vývojář

Body

0 ☹️

Hodnocení

0 ☹️

Seznamy

0 ☹️

Recenze

Buďte první, kdo bude hodnotit 🌟

Další informace

Kontakty

ಮುಮ್ಮಡಿ ಕಾರ್ಯೇಂದ್ರ ವಚನಗಳುಮುಮ್ಮಡಿ ಕಾರ್ಯೇಂದ್ರ ವಚನಗಳು Krátká adresa URL: Zkopírováno!

Mohlo by se Vám také líbit

    • ಮೂರು ಸಾವಿರ ಮುಕ್ತಿಮುನಿಗಳ ವಚನ
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 4.0   ಮುಕ್ತಿಮುನಿ ವಚನ ಸಾಹಿತ್ಯ muktimuni kannada vachana collection ಮೂರು ಸಾವಿರ ಮುಕ್ತಿಮುನಿಗಳ ಅಂಕಿತನಾಮ 'ನಿರವಯ ಪ್ರಭು ಮಹಾಂತ ಸಿದ್ದಮಲ್ಲಿಕಾರ್ಜುನ ಲಿಂಗೇಶ್ವರ ', ಇವರ ೧೦೧ ವಚನಗಳು ಸಿಕ್ಕಿವೆ. ಬಹುಶ ಇವರ ಕಾಲ ...
        ⥯ 
    • ಆಡಿಯೋ ಬೈಬಲ್ ಕನ್ನಡ ಆಫ್‌ಲೈನ್ App
    • Android Aplikace: Knihy a referenční materiály  Podle: Audio Religious Book
    • * * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 3.1.1532   ಆಡಿಯೋ ಬೈಬಲ್ ಕನ್ನಡ. ದ್ರಾವಿಡ ಆಡಿಯೋ ಬೈಬಲ್ ಬೈಬಲ್ ಕ್ರೈಸ್ತರ ಪವಿತ್ರ ಗ್ರಂಥವಾಗಿದೆ. ಬೈಬಲ್ ಎಂಬ ಪದವು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಉದ್ಭವಿಸಿದೆ. ಬೈಬಲ್ ನ ಪ್ರಮುಖ ಭಾಗಗಳದ "ಹಳೆ ಒಡಂಬಡಿಕೆ"ಯಲ್ಲಿ ಒಟ್ಟು ...
        ⥯ 
    • Kannada Calendar 2025 - ಪಂಚಾಂಗ
    • Android Aplikace: Knihy a referenční materiály  Podle: calendar panchang & horoscope maker
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 2,559 (4.2)  Verze: 1.29   Kannada Calendar 2025 with public holidays 2025, 2026, 2027 ಕನ್ನಡ ಕ್ಯಾಲೆಂಡರ್ 2025 ಪಂಚಾಂಗ 2025, ಹೊಸ ಕ್ಯಾಲೆಂಡರ್ 2026 ರ ಉತ್ತಮ ಪಂಚಾಂಗ ಅಪ್ಲಿಕೇಶನ್ ಆಗಿದೆ. ಕನ್ನಡ ಕ್ಯಾಲೆಂಡರ್ 2025 ಕನ್ನಡ ಪಂಚಾಂಗ ...
        ⥯ 
    • Kannada Study Bible
    • Android Aplikace: Knihy a referenční materiály  Podle: Grace Ministries and Dusty Sandals
    • Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 7.1.6   ಸತ್ಯವೇದಕ್ಕೆ ಅಧ್ಯಯನ ಮುನ್ನುಡಿ: ಈ ಸತ್ಯವೇದ ಅಧ್ಯಯನದ ನಿರ್ಮಾಪಕರು ಮತ್ತು ಪ್ರಕಾಶಕರು ಸತ್ಯವೇದದ ಸಂಪೂರ್ಣ ದೈವಿಕ ಸ್ಫೂರ್ತಿಯನ್ನು ನಂಬುತ್ತಾರೆ. ಅಂದರೆ, 66 ಪುಸ್ತಕಗಳ ಪ್ರತಿಯೊಂದು ಮೂಲ ಬರಹಗಾರರನ್ನು ದೇವರು ತಾನೇ ...
        ⥯ 
    • Kannada Calendar 2024 - ಪಂಚಾಂಗ
    • Android Aplikace: Knihy a referenční materiály  Podle: Technic World
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 1.4   ಕನ್ನಡ ಕ್ಯಾಲೆಂಡರ್ 2024 ಪಂಚಾಂಗ 2024, ಹೊಸ ಕ್ಯಾಲೆಂಡರ್ 2024 ರ ಉತ್ತಮ ಪಂಚಾಂಗ ಅಪ್ಲಿಕೇಶನ್ ಆಗಿದೆ. ಕನ್ನಡ ಕ್ಯಾಲೆಂಡರ್2024 ಕನ್ನಡ ಪಂಚಾಂಗ ಕ್ಯಾಲೆಂಡರ್ 12 ತಿಂಗಳಿನ ಕ್ಯಾಲೆಂಡರ್ಗಳೊಂದಿಗೆ ಉಚಿತ ಕನ್ನಡ ರಾಶಿ ...
        ⥯ 
    • Kannada Calendar 2025 - ಪಂಚಾಂಗ
    • Android Aplikace: Knihy a referenční materiály  Podle: Sankat Mochan Apps
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 1.6   ಕನ್ನಡ ಕ್ಯಾಲೆಂಡರ್ 2025 ಪಂಚಾಂಗ 2025, ಹೊಸ ಕ್ಯಾಲೆಂಡರ್ 2025 ರ ಉತ್ತಮ ಪಂಚಾಂಗ ಅಪ್ಲಿಕೇಶನ್ ಆಗಿದೆ. ಕನ್ನಡ ಕ್ಯಾಲೆಂಡರ್2025 ಕನ್ನಡ ಪಂಚಾಂಗ ಕ್ಯಾಲೆಂಡರ್ 12 ತಿಂಗಳಿನ ಕ್ಯಾಲೆಂಡರ್ಗಳೊಂದಿಗೆ ಉಚಿತ ಕನ್ನಡ ರಾಶಿ ...
        ⥯ 
    • Quran in Kannada
    • Android Aplikace: Knihy a referenční materiály  Podle: Nzymic
    • Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 12.3   ಅನುವಾದ: ಅಬ್ದುಸ್ಸಲಾಮ್ ಪುತ್ತಿಗೆ Translation: Abdussalam Puthige Features: 1. Simple, lucid and straight translation, loyal to the Arabic text. ಸರಳ, ಮಧುರ ಮತ್ತು ನೇರವಾದ, ಅರಬಿ ಮೂಲಕ್ಕೆ ನಿಷ್ಠ ...
        ⥯ 
    • Kannada Ashtottara for TV
    • Android Aplikace: Knihy a referenční materiály  Podle: Kaigalmane Apps
    • Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 1.3   Below are the available Ashtottaras. ಗಣಪತಿ ಅಷ್ಟೋತ್ತರ ಶಿವ ಅಷ್ಟೋತ್ತರ ಶ್ರೀ ರಾಮಾಷ್ಟೋತ್ತರ ತುಲಸೀ ಅಷ್ಟೋತ್ತರ ದುರ್ಗಾ ಅಷ್ಟೋತ್ತರ ಲಕ್ಷ್ಮೀ ನರಸಿಂಹ ಅಷ್ಟೋತ್ತರ ವಿಷ್ಣು ಅಷ್ಟೋತ್ತರ ಹನುಮ ಅಷ್ಟೋತ್ತರ ...
        ⥯ 

Mohlo by se Vám také líbit

Download
Vyhledávací operátory, které můžete použít v AppAggu
Přidat do AppAgg
AppAgg
Začněte – je to zdarma.
Registrace
Přihlásit se