개발자: Vishaya Kannada (59)
가격: * 무료
순위: 0 
리뷰: 0 리뷰 작성
목록: 0 + 0
포인트: 0 + 0 ¡
Google Play

기술

ಶರಣ ಆದಯ್ಯನ ವಚನ aadayya vachana
ಶರಣ ಆದಯ್ಯನ ವಚನ ಸಂಪೂರ್ಣ ಸಂಗ್ರಹ sharana aadayya complete vachana collection
ಆದಯ್ಯ ೧೧ನೇ ಶತಮಾನದ ಉತ್ತರಾರ್ಧ ಮತ್ತು ೧೨ನೇ ಶತಮಾನದಲ್ಲಿದ್ದ ಸೌರಾಷ್ಟ್ರ ಪ್ರಾಂತ್ಯದಲ್ಲಿದ್ದ ಹಿರಿಯ ಶಿವಶರಣರು, ವಚನಕಾರರು. ಜೇಡರದಾಸಿಮಯ್ಯ ಮತ್ತು ಗುರುಬಸವಣ್ಣನವರ ಸಮಕಾಲೀನರು. ಇವರ ವಚನಗಳಲ್ಲಿ ಅಂದು ಪ್ರಚಲಿತ-ಅಪ್ರಚಲಿತರಾಗಿದ್ದ ವಚನಕಾರರೆಲ್ಲರ ಹೆಸರು ಉಲ್ಲೇಖ ಗೊಂಡಿರುವುದನ್ನು ಪರಿಶೀಲಿಸಬಹುದಾಗಿದೆ. ಈ ಶರಣರ ಪುಣ್ಯಸ್ತ್ರೀಯ ಹೆಸರು ಪದ್ಮಾವತಿ. ಇವರ ವಚನಗಳ ಅಂಕಿತ ಸೌರಾಷ್ಟ್ರ ಸೋಮೇಶ್ವರ. ಈತ ಮೂಲತಃ ಸೌರಾಷ್ಟ್ರಕ್ಕೆ ಅಂದರೆ ಗುಜರಾತಿಗೆ ಸೇರಿದವರು. ಆತ ಪುಲಿಗೆರೆಗೆ ಅಂದರೆ ಇಂದಿನ ಲಕ್ಷ್ಮೇಶ್ವರಕ್ಕೆ ಬಂದು ಅಲ್ಲಿ ವ್ಯಾಪಾರ ವಹಿವಾಟನ್ನು ಆರಂಭಿಸುತ್ತಾರೆ. ಆಗ ಅಲ್ಲಿ ಅವರಿಗೆ ಪದ್ಮಾವತಿ ಎಂಬ ಜೈನ ಕನ್ಯೆಯ ಪರಿಚಯವಾಗುತ್ತದೆ. ಆಕೆಯನ್ನು ಪ್ರೀತಿಸಿ ಮದುವೆಯಾಗಲು ಮುಂದಾಗುತ್ತಾರೆ. ಈ ಮದುವೆಗೆ ಪದ್ಮಾವತಿಯ ತಂದೆ ಒಪ್ಪದಿದ್ದಾಗ ವಾದಕ್ಕೆ ನಿಂತು ಸೌರಾಷ್ಟ್ರದಿಂದ ಸೋಮೇಶ್ವರನನ್ನು ತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಸ್ಥಾಪಿಸಿ ತಾನೊಬ್ಬ ನಿಜ ಶಿವ ಭಕ್ತನೆಂದು ತೋರಿಸುತ್ತಾರೆಂದು ಅದಯ್ಯನ ರಗಳೆ, ಸೋಮನಾಥ ಚಾರಿತ್ರ ಮೊದಲಾದ ಕಾವ್ಯಗಳಿಂದ ತಿಳಿದುಬರುತ್ತದೆ. ಕಲ್ಯಾಣದ ಅನುಭವ ಮಂಟಪದ ವಚನಗಳ ಧ್ವನಿ ಎಲ್ಲೆಡೆ ಹರಡಿಕೊಂಡು ಅದರ ಪರಿಮಳ ಲಕ್ಷ್ಮೇಶ್ವರಕ್ಕೂ ವ್ಯಾಪಿಸಿತು. ತನ್ನ ವ್ಯವಹಾರದಲ್ಲಿ ಮುಳುಗಿದ್ದ ಆದಯ್ಯನವರಿಗೆ ಆಧ್ಯಾತ್ಮಿಕ ಜೀವನದ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ ಒಂದೊಮ್ಮೆ ಆದಯ್ಯನವರು ವ್ಯಾಪಾರಕ್ಕಾಗಿ ಕಳಚೂರ್ಯರ ಕಲ್ಯಾಣಕ್ಕೆ ಹೋದಾಗ ಅಲ್ಲಿ ಶರಣರ ಸಂಪರ್ಕದಿಂದ ಅವರ ಅನುಭಾವದತ್ತ ಆಕರ್ಷಿತನಾಗುತ್ತಾರೆ. ಅವರ ಚಿಂತನೆಯ ಪ್ರಭಾವಕ್ಕೆ ಒಳಗಾಗಿ ತಾವೂ ಶರಣನಾಗುವ ಉತ್ಕಟ ಬಯಕೆಯಿಂದ ಅಲ್ಲಿ ಕೆಲ ಕಾಲ ನಿಲ್ಲುತ್ತಾರೆ. ಬಸವಣ್ಣನವರಿಂದ, ಶರಣರಿಂದ ಲಿಂಗದ ಮಹಿಮೆ ಮತ್ತು ತತ್ವ ತಿಳಿದು ಲಿಂಗಾಯತ ಧರ್ಮ ಸ್ವೀಕರಿಸುತ್ತಾರೆ. ಬನಿಯಾ ಅಥವಾ ಬಣಜಿಗರಾದ ಆದಯ್ಯ ಲಿಂಗಾಯತರಾದ ಮೇಲೆ ಸತ್ಯ ಶುದ್ಧವಾದ ಕಾಯಕ ಮಾಡುತ್ತಾ ಶರಣರ ಅನುಭಾವವನ್ನು ಜನರಿಗೆ ಪರಿಚಯಿಸುತ್ತ, ತಮ್ಮಂತೆ ಅನೇಕ ಬನಿಯಾ-( ಇವರು ವೈಶ್ಯರಲ್ಲ, ಆದರೆ ವ್ಯಾಪಾರಿಗಳು- ಇದರಲ್ಲಿ ಬಹುತೇಕರು ಜೈನರು) ವ್ಯಾಪಾರಿಗಳನ್ನು ಲಿಂಗಾಯತ ಧರ್ಮಕ್ಕೆ ಸೇರಲು ಪ್ರೇರೇಪಿಸುತ್ತಾರೆ. ಇವರಲ್ಲಿ ಜೈನರೇ ಅಧಿಕವಾಗಿದ್ದರು. \n ಆದಯ್ಯನವರು ಬಣಜಿಗರಾಗಿ, ಜೈನ ಕನ್ಯೆಯನ್ನು ಮದುವೆಯಾಗಿ, ಮುಂದೆ ಜೈನ ಬಸದಿಯಲ್ಲಿಯೇ ಸೋಮನಾಥನ ವಿಗ್ರಹ ಸ್ಥಾಪಿಸುತ್ತಾರೆ. ತನ್ನ ಮಾತೃಭಾಷೆ ಗುಜರಾತ್ ಮರೆತು, ಕನ್ನಡ ಕಲಿತು, ಅದರಲ್ಲಿಯೇ ವಚನಗಳನ್ನು ರಚಿಸಿ, ಶರಣ ವಚನಕಾರನಾಗಿ ಹೊಮ್ಮುತ್ತಾನೆ. ಅನಂತರ ಶರಣರ ಸಂಪರ್ಕದಲ್ಲಿ ಬಂದು ಬಹು ದೊಡ್ಡ ವಚನಕಾರರಾದಾಗ ತಮ್ಮ ಕಾಯಕದ ನಂತರ ಪ್ರತಿನಿತ್ಯ ಇದೇ ಸೋಮನಾಥ ದೇವಾಲಯದಲ್ಲಿ ಬಂದು ಕುಳಿತು ವಚನಗಳನ್ನು ಬರೆಯುತ್ತಿರುತ್ತಾರೆ. ಇದೇ ಬಸದಿ ಅಥವಾ ಮಂದಿರದಲ್ಲಿ ಅನುಭಾವ ಪಡೆಯುತ್ತಾರೆ. ಈ ಸೋಮನಾಥ ದೇವಸ್ಥಾನದ ಪಕ್ಕದಲ್ಲಿಯೇ ಒಂದು ಪುಟ್ಟ ಗುಡಿಯಿದೆ, ಅದುವೇ ಶ್ರೇಷ್ಠ ಅನುಭಾವಿ ಆದಯ್ಯನವರ ಸಮಾಧಿ. ಕಾಲ ಕ್ರಿ, ಶ. ೧೧೬೫. ’ಸೌರಾಷ್ಟ್ರ ಸೋಮೇಶ್ವರ’ ಅಂಕಿತದಲ್ಲಿ ವಚನ ಮತ್ತು ಸ್ವರವಚನಗಳನ್ನು ರಚಿಸಿದ್ಧಾನೆ. ೪೦೩ ವಚನಗಳು ದೊರೆತಿವೆ. ಶರಣ ಧರ್ಮ ತತ್ವಗಳ ವಿವೇಚನೆ ಅವುಗಳಲ್ಲಿ ವ್ಯಾಪಕವಾಗಿ ನಡೆದಿದೆ. ಸಾಹಿತ್ಯಿಕ ಸತ್ವ, ತಾತ್ವಿಕ ಪ್ರೌಢಿಮೆ ಎರಡೂ ಈತನ ವಚನಗಳಲ್ಲಿ ಮೇಳೈಸಿರುವುದು ವಿಶೇಷವೆನಿಸಿದೆ. ಇವನ ವಚನಗಳ ಮೇಲೆ ಬಸವಣ್ಣ – ಅಲ್ಲಮರ ಪ್ರಭಾವ ವಿಶೇಷವಾಗಿ ಆಗಿದೆ. ಶರಣ ಚಳುವಳಿಯ ಪ್ರಮುಖರಲ್ಲಿ ಆದಯ್ಯ ಒಬ್ಬ, ಶೈವಪ್ರಭೇದಗಳನ್ನು ಹೇಳಿ ಲಿಂಗಾಯತದ ವೈಶಿಷ್ಟ್ಯವನ್ನು ಚೆನ್ನಾಗಿ ತಿಳಿಯಪಡಿಸಿರುವನು, `ವೇದಗಳ ಹಿಂದೆ ಹರಿಯದಿರು ಎಂದು ಹೇಳುವ ಮೂಲಕ ಶರಣಧರ್ಮಕ್ಕೆ ಹೆಚ್ಚಿನ ಒತ್ತುಕೊಡುವನು. ಬೆಡಗಿನ ವಚನಗಳು ಸಾಕಷ್ಟು ಬಳಕೆಗೊಂಡಿವೆ.
For any issues / concerns / feedback please reach out to us at vishaya.in@gmail.com OR contact form in https://vishaya.in
더보기 ↓

스크린샷

#1. ಶರಣ ಆದಯ್ಯನ ವಚನ aadayya vachana (Android) 게시자: Vishaya Kannada
#2. ಶರಣ ಆದಯ್ಯನ ವಚನ aadayya vachana (Android) 게시자: Vishaya Kannada
#3. ಶರಣ ಆದಯ್ಯನ ವಚನ aadayya vachana (Android) 게시자: Vishaya Kannada
#4. ಶರಣ ಆದಯ್ಯನ ವಚನ aadayya vachana (Android) 게시자: Vishaya Kannada
#5. ಶರಣ ಆದಯ್ಯನ ವಚನ aadayya vachana (Android) 게시자: Vishaya Kannada

새로운 기능

  • 버전: 4.0
  • 업데이트:
  • * ಶರಣ ಆದಯ್ಯನ ವಚನಗಳು
    * simple and elegant single screen design
    * Works offline
    * Sharing option Provided to Facebook / WhatsApp / telegram / twitter etc...

가격

가격 추적

개발자

포인트

0 ☹️

순위

0 ☹️

목록

0 ☹️

리뷰

첫 번째 리뷰를 남겨보세요 🌟

추가 정보

주소록

ಶರಣ ಆದಯ್ಯನ ವಚನ aadayya vachanaಶರಣ ಆದಯ್ಯನ ವಚನ aadayya vachana 단축 URL: 복사됨!

당신은 또한 같은 수 있습니다

    • ಬಸವಣ್ಣ ವಚನ Basavanna Vachana
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 6.0   12ನೇ ಶತಮಾಣದ ವಚನಕಾರರ ಪೈಕಿ ಬಸವಣ್ಣನವರಿಗೆ ದೊಡ್ಡ ಸ್ಥಾನ. ಬಸವಣ್ಣನವರ ವಚನಗಳು ಬಹಳಷ್ಟು ಪ್ರಸಿದ್ಧಿ ಪಡೆದಿವೆ.ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ 1134 ರಲ್ಲಿ ಶ್ರೀ ಮಾದರಸ ಮತ್ತು ಮಾದಲಾಂಬಿಕೆ
        ⥯ 
    • ಶರಣ ಉರಿಲಿಂಗ ಪೆದ್ದಿ ವಚನಗಳು
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 4.0   sharana urilinga peddi vachana collection ಶರಣ ಉರಿಲಿಂಗ ಪೆದ್ದಣ್ಣ ಸಂಪೂರ್ಣ ವಚನಗಳು ಶರಣ ಉರಿಲಿಂಗ ಪೆದ್ದಿಯವರ ಮೂಲ ಹೆಸರು ಪೆದ್ದಣ್ಣ, ಇವರ ಒಟ್ಟು 363 ವಚನಗಳು ಲಭ್ಯವಾಗಿದ್ದು, ಇವರ ವಚನಗಳ ಅಂಕಿತ ನಾಮವು ಉರಿಲಿಂಗ
        ⥯ 
    • ನೀಲಾಂಬಿಕೆಯ ವಚನ ಸಾಹಿತ್ಯ
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 5.0   Neelambike Kannada Vachana Collection ನೀಲಾಂಬಿಕೆಯ ವಚನ ಸಾಹಿತ್ಯ ನೀಲಾಂಬಿಕೆಯು ಕ್ರಿ.ಶ. 1160ರಲ್ಲಿದ್ದಳೆಂದು ತಿಳಿದುಬರುತ್ತದೆ. ಈಕೆಯ ಮೊದಲಿನ ಹೆಸರು ಮಾಯಾದೇವಿಯೆಂದು ತಿಳಿದುಬರುತ್ತದೆ. \n ನೀಲಾಂಬಿಕೆಯು ...
        ⥯ 
    • ಮೋಳಿಗೆ ಮಾರಯ್ಯನ ವಚನಗಳು
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 5.0   molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ ದೇಶದ ಅರಸ. ಮೂಲ ಹೆಸರು ಮಹಾದೇವ ಭೂಪಾಲ. ಹೆಂಡತಿ ಗಂಗಾದೇವಿ. ಬಸವಣ್ಣನವರ ಹಿರಿಮೆಯನ್ನು ಕೇಳಿ ರಾಜ್ಯ ತ್ಯಾಗಮಾಡಿ ಇಬ್ಬರೂ ...
        ⥯ 
    • ಅಕ್ಕಮಹಾದೇವಿ ವಚನ Akkamahadevi
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 8.0   ಅಕ್ಕ ಮಹಾದೇವಿ ಸಂಪೂರ್ಣ ವಚನಗಳ ಸಂಗ್ರಹ - Akkamahadevi Complete Vachana Collection ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು.ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ...
        ⥯ 
    • ಆಯ್ದಕ್ಕಿ ಲಕ್ಕಮ್ಮನ ವಚನ ಸಂಗ್ರಹ
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 4.0   ಆಯ್ದಕ್ಕಿ ಲಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ ಆಯ್ದಕ್ಕಿ ಲಕ್ಕಮ್ಮನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಆಯ್ದಕ್ಕಿ ಲಕ್ಕಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಮರೇಶ್ವರ ಗ್ರಾಮದ ಸ್ವಾಭಿಮಾನಿ ...
        ⥯ 
    • ಮೂರು ಸಾವಿರ ಮುಕ್ತಿಮುನಿಗಳ ವಚನ
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 4.0   ಮುಕ್ತಿಮುನಿ ವಚನ ಸಾಹಿತ್ಯ muktimuni kannada vachana collection ಮೂರು ಸಾವಿರ ಮುಕ್ತಿಮುನಿಗಳ ಅಂಕಿತನಾಮ 'ನಿರವಯ ಪ್ರಭು ಮಹಾಂತ ಸಿದ್ದಮಲ್ಲಿಕಾರ್ಜುನ ಲಿಂಗೇಶ್ವರ ', ಇವರ ೧೦೧ ವಚನಗಳು ಸಿಕ್ಕಿವೆ. ಬಹುಶ ಇವರ ಕಾಲ ...
        ⥯ 
    • ಷಣ್ಮುಖಸ್ವಾಮಿ ವಚನ ಸಂಗ್ರಹ
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 4.0   ಷಣ್ಮುಖಸ್ವಾಮಿ ಸಂಪೂರ್ಣ ವಚನಗಳು shanmukhaswami vachana collection ಸಗರನಾಡಿನ ಪುಣ್ಯಭೂಮಿ ಜೇವರ್ಗಿ ತಾಲ್ಲೂಕಿನಲ್ಲಿ ಶ್ರೇಷ್ಠ ವಚನಕಾರ ಷಣ್ಮುಖ ಶಿವಯೋಗಿಗಳು. ಈತ ಬಸವೋತ್ತರ ಯುಗದ ಮತ್ತೊಬ್ಬ ಮಹತ್ವದ ವಚನಕಾರ. ...
        ⥯ 
    • ಹೇಮಗಲ್ಲ ಹಂಪ ವಚನ ಸಂಗ್ರಹ
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 4.0   ಹೇಮಗಲ್ಲ ಹಂಪನ ಸಂಪೂರ್ಣ ವಚನ ಸಂಗ್ರಹ. ಹನ್ನೆರಡನೆಯ ಶತಮಾನದ ಶಿವಶರಣರು ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಇವರುಗಳು ಹೊಸ ಧರ್ಮದ ಸ್ಥಾಪನೆಯನ್ನೇನೂ ಮಾಡಲಿಲ್ಲ. ಬದಲಿಗೆ ಹಿಂದೂ ಧರ್ಮದ ಒಂದು ಭಾಗವಾಗಿದ್ದ ...
        ⥯ 
    • ಅಲ್ಲಮ ಪ್ರಭು ಸಂಪೂರ್ಣ ವಚನ ಸಂಗ್ರಹ
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 5.0   ವಚನಕಾರ ಅಲ್ಲಮಪ್ರಭು ಅವರ ೧೦೦೦ಕ್ಕೂ ಹೆಚ್ಚು ಸಂಪೂರ್ಣ ವಚನಗಳನ್ನೂ ಈ ಆಪ್ ನಲ್ಲಿ ಸಂಗ್ರಹಿಸಿ ನೀಡಲಾಗಿದೆ. ಅಲ್ಲಮಪ್ರಭು ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ...
        ⥯ 
    • ಅರಿವಿನ ಮಾರಿತಂದೆ ವಚನ Maaritande
    • Android 앱: 도서 및 참고자료  게시자: Vishaya Kannada
    • * 무료  
    • 목록: 0 + 0  순위: 0  리뷰: 0
    • 포인트: 0 + 0  버전: 4.0   ಅರಿವಿನ ಮಾರಿತಂದೆ ವಚನ Arivina Maarithande Vachana Collection ಈತನ ಕಾಲ, ಸು. 1160. ಅರಿವಿನ ಸ್ವರೂಪದ ಚರ್ಚೆ ಈತನ ಮುಖ್ಯ ಆಸಕ್ತಿ. ಈತನ 309 ವಚನಗಳು ದೊರೆತಿವೆ. ಗುರು, ಲಿಂಗ, ಜಂಗಮ ಮೊದಲಾದ ಪಾರಿಭಾಷಿಕಗಳ ...
        ⥯ 

당신은 또한 같은 수 있습니다

Download
AppAgg에서 사용할 수 있는 검색 연산자
AppAgg에 추가
AppAgg
시작하기 – 무료예요
가입
로그인