Developer: Vishaya Kannada (59)
Price: * Free
Rankings: 0 
Reviews: 0 Write a Review
Lists: 0 + 0
Points: 0 + 0 ¡
Google Play

Description

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು
swatantra siddalingeshwara vachana collection ಸ್ವತಂತ್ರ ಸಿದ್ಧಲಿಂಗನ ವಚನಗಳು
ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ ವಚನಕಾರ ಸ್ವತಂತ್ರ ಸಿದ್ಧಲಿಂಗ. ಕಾಲ ೧೬ನೇಯ ಶತಮಾನದ ಉತ್ತರಾರ್ಧ. ಸ್ಥಳ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಕಾಪನಹಳ್ಳಿ. ಅಚರ ಸಮೀಪದ ‘ಗಜರಾಜಗಿರಿ’ ಈತನ ಶಿವಯೋಗ ಸಾಧನೆಯ ಸ್ಥಾನ. ಅಲ್ಲಿಯೇ ಐಕ್ಯ. ಸದ್ಯ ಈತನ ೪೩೦ ವಚನಗಳು ದೊರೆತಿವೆ. ‘ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರ’ ಎಂಬುದು ಅಂಕಿತ. ಜಂಗಮರಗಳೆ, ಮುಕ್ತ್ಯಾಂಗನಾ ಕಂಠಮಾಲೆ ಎಂಬ ಕೃತಿಗಳನ್ನು ರಚಿಸಿದ್ದಾನೆ. ಆರು ಸ್ಥಲಗಳಲ್ಲಿ ಹಂಚಿಕೊಂಡಿರುವ ಈತನ ವಚನಗಳಲ್ಲಿ ಷಟ್-ಸ್ಥಲ ತತ್ವ ನಿರೂಪಣೆ ಮುಖ್ಯ ವಸ್ತುವಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಸಕ್ರಮವಾಗಿ ತತ್ವ ಪ್ರತಿಪಾದನೆ ಮಾಡಿದ್ದಾನೆ. ಮಹಾದೇವಿಯಕ್ಕ ಬಸವಣ್ಣ ಮೊದಲಾದ ವಚನಕಾರರಿಂದ ಪ್ರಭಾವಿತನಾಗಿದ್ದಾನೆ. ಬಸವಣ್ಣ, ಮಡಿವಾಳ ಮಾಚಿದೇವ, ಚನ್ನ ಬಸವಣ್ಣ, ಪ್ರಭುದೇವ, ಅಜಗಣ್ಣ ಇವರೆಲ್ಲ ತನಗೆ ಷಡುಸ್ಥಲವನ್ನಿತ್ತರೆಂದು ಹೇಳಿರುವನು. ನಿರೂಪಣೆಗೆ ಒಳ್ಳೆಯ ದೃಷ್ಟಾಂತಗಳನ್ನು ಬಳಸಿಕೊಳ್ಳುವುದರಿಂದ ವಚನಗಳು ಕಾವ್ಯಕಮನೀಯತೆಯಿಂದ ಕಂಗೊಳಿಸುತ್ತವೆ.
For any issues / concerns / feedback please reach out to us at vishaya.in@gmail.com OR contact form in https://vishaya.in
more ↓

Screenshots

#1. ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು (Android) By: Vishaya Kannada
#2. ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು (Android) By: Vishaya Kannada
#3. ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು (Android) By: Vishaya Kannada
#4. ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು (Android) By: Vishaya Kannada
#5. ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು (Android) By: Vishaya Kannada
#6. ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು (Android) By: Vishaya Kannada

What's new

  • Version: 4.0
  • Updated:
  • * ಸ್ವತಂತ್ರ ಸಿದ್ಧಲಿಂಗನ ವಚನಗಳು
    * ಸ್ವತಂತ್ರ ಸಿದ್ಧಲಿಂಗೇಶ್ವರರ ವಚನಗಳು
    * Swantantra Siddalingeshwara Vachana
    * simple and elegant single screen design
    * Works offline
    * Sharing option Provided to Facebook / WhatsApp / telegram / twitter etc...

Price History

Track prices

Developer

Points

0 ☹️

Rankings

0 ☹️

Lists

0 ☹️

Reviews

Be the first to review 🌟

Additional Information

Contacts

«ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು» is a Books & Reference app for Android, developed by «Vishaya Kannada». It was first released on and last updated on . This app is currently free. This app has not yet received any ratings or reviews on AppAgg. AppAgg continuously tracks the price history, ratings, and user feedback for «ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು». Subscribe to this app or follow its RSS feed to get notified about future discounts or updates.
ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳುಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು Short URL: Copied!
  • 🌟 Share
  • Google Play

You may also like

    • ಎಡೆಯೂರು ಸಿದ್ಧಲಿಂಗೇಶ್ವರ ವಚನಗಳು
    • Android Apps: Books & Reference  By: Vishaya Kannada
    • * Free  
    • Lists: 0 + 0  Rankings: 0  Reviews: 0
    • Points: 0 + 0  Version: 4.0   ಎಡೆಯೂರು ಸಿದ್ಧಲಿಂಗೇಶ್ವರ - ತೋಂಟದ ಸಿದ್ಧಲಿಂಗ ಶಿವಯೋಗಿ ವಚನ yediyur siddhalingeshwara vachana complete collection ಸಿದ್ಧಲಿಂಗ ಶಿವಯೋಗಿಗಳು ಬಾಳಿದುದು ೧೬ನೇಯ ಶತಮಾನದಲ್ಲಿ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ...
        ⥯ 
    • Kristadani ಕ್ರಿಸ್ತದನಿ
    • Android Apps: Books & Reference  By: IQLEXA Technologies Private Limited
    • Free  
    • Lists: 0 + 0  Rankings: 0  Reviews: 0
    • Points: 0 + 0  Version: 1.1   ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಹಿತೈಷಿಗಳ ಪ್ರಯತ್ನದಿಂದ ಕ್ರಿಸ್ತದನಿ ಎಂಬ ಅಪ್ಲಿಕೇಶನ್ ಹೊರಬಂದಿದೆ. ಇದು ನಮ್ಮ ನಿಮ್ಮೆಲ್ಲರ ದೈನಂದಿನ ಆಧ್ಯಾತ್ಮಕ್ಕೆ ಪೂರಕವಾಗಲೆಂಬ ಆಶಯದೊಂದಿಗೆ ರೂಪುಗೊಂಡಿದೆ. ಈ ಕ್ರಿಸ್ತದನಿ ...
        ⥯ 
    • Kannada Calendar 2025 - ಪಂಚಾಂಗ
    • Android Apps: Books & Reference  By: calendar panchang & horoscope maker
    • * Free  
    • Lists: 0 + 0  Rankings: 0  Reviews: 0
    • Points: 0 + 2,564 (4.2)  Version: 1.29   Kannada Calendar 2025 with public holidays 2025, 2026, 2027 ಕನ್ನಡ ಕ್ಯಾಲೆಂಡರ್ 2025 ಪಂಚಾಂಗ 2025, ಹೊಸ ಕ್ಯಾಲೆಂಡರ್ 2026 ರ ಉತ್ತಮ ಪಂಚಾಂಗ ಅಪ್ಲಿಕೇಶನ್ ಆಗಿದೆ. ಕನ್ನಡ ಕ್ಯಾಲೆಂಡರ್ 2025 ಕನ್ನಡ ಪಂಚಾಂಗ ...
        ⥯ 
    • Kannada Calendar 2024 - ಪಂಚಾಂಗ
    • Android Apps: Books & Reference  By: Technic World
    • * Free  
    • Lists: 0 + 0  Rankings: 0  Reviews: 0
    • Points: 0 + 0  Version: 1.4   ಕನ್ನಡ ಕ್ಯಾಲೆಂಡರ್ 2024 ಪಂಚಾಂಗ 2024, ಹೊಸ ಕ್ಯಾಲೆಂಡರ್ 2024 ರ ಉತ್ತಮ ಪಂಚಾಂಗ ಅಪ್ಲಿಕೇಶನ್ ಆಗಿದೆ. ಕನ್ನಡ ಕ್ಯಾಲೆಂಡರ್2024 ಕನ್ನಡ ಪಂಚಾಂಗ ಕ್ಯಾಲೆಂಡರ್ 12 ತಿಂಗಳಿನ ಕ್ಯಾಲೆಂಡರ್ಗಳೊಂದಿಗೆ ಉಚಿತ ಕನ್ನಡ ರಾಶಿ ...
        ⥯ 
    • Kannada calendar 2024 - ಪಂಚಾಂಗ
    • Android Apps: Books & Reference  By: jsgtech
    • * Free  
    • Lists: 0 + 0  Rankings: 0  Reviews: 0
    • Points: 0 + 0  Version: 1.0   ಕನ್ನಡ ಕ್ಯಾಲೆಂಡರ್ 2024 | ಕನ್ನಡ ಪಂಚಾಂಗ | ಕನ್ನಡ ಪಂಚಾಂಗ ಕ್ಯಾಲೆಂಡರ್ | ಸನಾತನ ಪಂಚಾಂಗ ಕ್ಯಾಲೆಂಡರ್ ಕನ್ನಡ 2024 | ಸನಾತನ ಪಂಚಾಂಗ 2024 | ಸನಾತನ ಪಂಚಾಂಗ ಕ್ಯಾಲೆಂಡರ್ ಕನ್ನಡ 2024 | ಪಂಚಾಂಗ ಕ್ಯಾಲೆಂಡರ್ 2024 | ...
        ⥯ 
    • ಭಾಸಕ | Bhasaka
    • Android Apps: Books & Reference  By: Karthavya IT Solutions Pvt Ltd
    • $5.99  
    • Lists: 0 + 0  Rankings: 0  Reviews: 0
    • Points: 0 + 0  Version: 3.0.0   ಭಾಸಕ ಮೊಬೈಲ್ ಅಪ್ಲಿಕೇಶನ್ ವೇದಮಂತ್ರಗಳು, ಸಹಸ್ರನಾಮಗಳು, ಭಗವದ್ಗೀತೆ, ಸ್ತೋತ್ರಗಳು, ಕೀರ್ತನೆಗಳು ಮತ್ತು ದೇಶಭಕ್ತಿ ಗೀತೆಗಳ ಸಂಗ್ರಹವಾಗಿದೆ. ೨೦೦೦ ಕ್ಕೂ ಹೆಚ್ಚು ಭಜನೆ, ಮಂತ್ರಗಳು, ಸ್ತೋತ್ರಗಳು ಇಲ್ಲಿ ಲಭ್ಯವಿದೆ ಮತ್ತು ...
        ⥯ 
    • Kannada Study Bible
    • Android Apps: Books & Reference  By: Grace Ministries and Dusty Sandals
    • Free  
    • Lists: 0 + 0  Rankings: 0  Reviews: 0
    • Points: 0 + 0  Version: 7.1.7   ಸತ್ಯವೇದಕ್ಕೆ ಅಧ್ಯಯನ ಮುನ್ನುಡಿ: ಈ ಸತ್ಯವೇದ ಅಧ್ಯಯನದ ನಿರ್ಮಾಪಕರು ಮತ್ತು ಪ್ರಕಾಶಕರು ಸತ್ಯವೇದದ ಸಂಪೂರ್ಣ ದೈವಿಕ ಸ್ಫೂರ್ತಿಯನ್ನು ನಂಬುತ್ತಾರೆ. ಅಂದರೆ, 66 ಪುಸ್ತಕಗಳ ಪ್ರತಿಯೊಂದು ಮೂಲ ಬರಹಗಾರರನ್ನು ದೇವರು ತಾನೇ ...
        ⥯ 
    • Kannada Ashtottara for TV
    • Android Apps: Books & Reference  By: Kaigalmane Apps
    • Free  
    • Lists: 0 + 0  Rankings: 0  Reviews: 0
    • Points: 0 + 0  Version: 1.3   Below are the available Ashtottaras. ಗಣಪತಿ ಅಷ್ಟೋತ್ತರ ಶಿವ ಅಷ್ಟೋತ್ತರ ಶ್ರೀ ರಾಮಾಷ್ಟೋತ್ತರ ತುಲಸೀ ಅಷ್ಟೋತ್ತರ ದುರ್ಗಾ ಅಷ್ಟೋತ್ತರ ಲಕ್ಷ್ಮೀ ನರಸಿಂಹ ಅಷ್ಟೋತ್ತರ ವಿಷ್ಣು ಅಷ್ಟೋತ್ತರ ಹನುಮ ಅಷ್ಟೋತ್ತರ ...
        ⥯ 
    • ಆಡಿಯೋ ಬೈಬಲ್ ಕನ್ನಡ ಆಫ್‌ಲೈನ್ App
    • Android Apps: Books & Reference  By: Audio Religious Book
    • * * Free  
    • Lists: 0 + 0  Rankings: 0  Reviews: 0
    • Points: 0 + 0  Version: 3.1.1532   ಆಡಿಯೋ ಬೈಬಲ್ ಕನ್ನಡ. ದ್ರಾವಿಡ ಆಡಿಯೋ ಬೈಬಲ್ ಬೈಬಲ್ ಕ್ರೈಸ್ತರ ಪವಿತ್ರ ಗ್ರಂಥವಾಗಿದೆ. ಬೈಬಲ್ ಎಂಬ ಪದವು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಉದ್ಭವಿಸಿದೆ. ಬೈಬಲ್ ನ ಪ್ರಮುಖ ಭಾಗಗಳದ "ಹಳೆ ಒಡಂಬಡಿಕೆ"ಯಲ್ಲಿ ಒಟ್ಟು ...
        ⥯ 
    • ಜರ್ಮನ್-ಕನ್ನಡ ಅನುವಾದಕ
    • Android Apps: Books & Reference  By: Lingua Apps
    • * Free  
    • Lists: 0 + 0  Rankings: 0  Reviews: 0
    • Points: 0 + 0  Version: 2.4   ಜರ್ಮನ್-ಕನ್ನಡ ಅನುವಾದಕ ಅಪ್ಲಿಕೇಶನ್ - ಉಚಿತ ಮತ್ತು ಬಳಸಲು ಸುಲಭ. ನೀವು ಪಠ್ಯ ಮತ್ತು ಅಕ್ಷರಗಳನ್ನು ಜರ್ಮನ್ ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಜರ್ಮನ್ ಹಿಂದಕ್ಕೆ ಅನುವಾದಿಸಬಹುದು. ಈ ಎರಡು ಭಾಷೆಗಳ ನಿಮ್ಮ ...
        ⥯ 
    • Quran in Kannada
    • Android Apps: Books & Reference  By: Nzymic
    • Free  
    • Lists: 0 + 0  Rankings: 0  Reviews: 0
    • Points: 0 + 0  Version: 12.3   ಅನುವಾದ: ಅಬ್ದುಸ್ಸಲಾಮ್ ಪುತ್ತಿಗೆ Translation: Abdussalam Puthige Features: 1. Simple, lucid and straight translation, loyal to the Arabic text. ಸರಳ, ಮಧುರ ಮತ್ತು ನೇರವಾದ, ಅರಬಿ ಮೂಲಕ್ಕೆ ನಿಷ್ಠ ...
        ⥯ 
    • Kannada Bible Stories
    • Android Apps: Books & Reference  By: Bible for Children
    • Free  
    • Lists: 0 + 0  Rankings: 0  Reviews: 0
    • Points: 0 + 0  Version: 1.0   ಬೈಬಲ್ ಕಥೆಗಳು. ಅದು ಹೇಗೆ ಪ್ರಾರಂಭವಾಯಿತು? ನಾವು ಎಲ್ಲಿಂದ ಬಂದಿದ್ದೇವೆ? ಜಗತ್ತಿನಲ್ಲಿ ಏಕೆ ತುಂಬಾ ದುಃಖವಿದೆ? ಯಾವುದೇ ಭರವಸೆ ಇದೆಯೇ? ಸಾವಿನ ನಂತರ ಜೀವನವಿದೆಯೇ? ಈ ನೈಜ ಇತಿಹಾಸವನ್ನು ನೀವು ಓದಿದ ಉತ್ತರಗಳನ್ನು ...
        ⥯ 

You may also like

Search operators you can use with AppAgg
Add to AppAgg
AppAgg
Start using AppAgg. It’s 100% Free!
Sign Up
Sign In