| 개발자: | Three Souls (18) | ||
| 가격: | 무료 | ||
| 순위: | 0 | ||
| 리뷰: | 0 리뷰 작성 | ||
| 목록: | 0 + 0 | ||
| 포인트: | 0 + 0 ¡ | ||
| Google Play | |||
기술
ದ್ವೈತ ಸಿದ್ಧಾಂತವನ್ನು ಪರಿಶೀಲಿಸಿ ನೋಡುವುದಾದರೆ ಭೂಮಿ ಮೇಲೆ ಬೇರುಗಳು ಇಲ್ಲದಂತೆ ಗಿಡವಿದೆ ಎಂಬುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿರುವುದೆಂದು ತಿಳಿಯುತ್ತಿದೆ.
ಹಾಗೆಯೇ ಅದ್ವೈತ ಸಿದ್ಧಾಂತವನ್ನು ಪರಿಶೀಲಿಸಿದರೆ ಭೂಮಿ, ಬೇರುಗಳು ಎರಡು ಇಲ್ಲದಂತೆ ಗಿಡ ಇದೆಯೆಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗುತ್ತದೆ.
ಅಂದರೆ ಎರಡು ಸಿದ್ಧಾಂತಗಳು ಅಶಾಸ್ತ್ರೀಯವಾಗಿವೆ ಎಂದು, ಬದ್ಧವಾಗಿಲ್ಲವೆಂದು ತಿಳಿಯುತ್ತಿದೆ. ಈ ಎರಡು ಸಿದ್ಧಾಂತಗಳು ಅಶಾಸ್ತ್ರಿಯಗಳು, ಅಹೇತುಕ ಎನ್ನುವುದಕ್ಕೆ ಗೀತೆಯಲ್ಲಿನ ಪುರುಷೋತ್ತಮ ಪ್ರಾಪ್ತಿ ಯೋಗದಲ್ಲಿರುವ 16,17 ನೇ ಶ್ಲೋಕಗಳೆ ಆಧಾರ. ಈ ಎರಡು ಶ್ಲೋಕಗಳು ದ್ವೈತ, ಅದ್ವೈತ ಸಿದ್ಧಾಂತಗಳೆರಡನ್ನು ಒಂದೇ ಏಟಿನಲ್ಲಿ ಹೊಡೆದು ಬಿಸಾಕುತ್ತವೆ. ಈ ಎರಡು ಶ್ಲೋಕಗಳೆ ಅಸಲಾದ (ಸತ್ಯವಾದ) ಆಧ್ಯಾತ್ಮಿಕ ಸಿದ್ಧಾಂತವಾದ ತ್ರೈತಸಿದ್ಧಾಂತವನ್ನು ಬೋಧಿಸುತ್ತಿವೆ. ಈ ಎರಡು ಶ್ಲೋಕಗಳು ಅಲ್ಲದೆ ಗೀತೆ ಒಂದರ ಸಾರಾಂಶ ಎಲ್ಲವೂ ತ್ರೈತದ ಮೇಲೆಯೇ ಬೋಧಿಸಲ್ಪಟ್ಟಿದ್ದಾರೆ.
ಕಲಿಯುಗದಲ್ಲಿ ದ್ವೈತ, ಅದ್ವೈತ ಸಿದ್ಧಾಂತಗಳು ಹೊರಗಡೆ ಬಂದರೆ, ದ್ವಾಪರಯುಗ ಅಂತ್ಯದಲ್ಲಿಯೇ ತ್ರೈತ ಸಿದ್ಧಾಂತವು ಭಗವಂತನ ಕೈಯಿಂದ ಬೋಧಿಸಲ್ಪಟ್ಟಿದೆ. ಆದರೂ ಸಹ ಮಾಯೆ ಪ್ರಭಾವದಿಂದ ತ್ರೈತವು ಅರ್ಥವಾಗದೆ ಹೋಗಿದೆ. ಮಾಯೆ ಪ್ರಭಾವದಿಂದಲೇ ದ್ವೈತ, ಅದ್ವೈತಗಳು ಹೊರಬಿದ್ದಿವೆ.
ಈಗಲೂ ದ್ವೈತ, ಅದ್ವೈತ ಗುರುಪರಂಪರೆಯಾದ ಮಧ್ವಾಚಾರ್ಯ, ಶಂಕರಾಚಾರ್ಯರ ಪೀಠಗಳು ಭೂಮಿ ಮೇಲೆ ಇವೆ. ತ್ರೈತವೆಂಬ ಹೆಸರಾಗಲಿ, ಅದನ್ನು ಬೋಧಿಸುವವರಾಗಲಿ ಇಲ್ಲದಂತೆ ಹೋಗಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಶ್ರೀಶ್ರೀಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರಿಂದ ತ್ರೈತ ಸಿದ್ಧಾಂತವು ಹೊರಗಡೆ ಬಂದಿರುವುದು ನಮ್ಮ ಅದೃಷ್ಟವೆಂದು ತಿಳಿಯಬೇಕು. ತ್ರೈತದ ಪ್ರಕಾರವೇ ಭಗವದ್ಗೀತೆ, ಭಗವದ್ಗೀತೆ ಪ್ರಕಾರವೇ ತ್ರೈತವು ಇರುವುದು.
ಕೈಯಲ್ಲಿನ ಮೂರು ರೇಖೆಗಳು, ಈಶ್ವರ ಲಿಂಗದ ಮೇಲಿನ ಮೂರು ರೇಖೆಗಳು, ತ್ರೈತ ಸಿದ್ಧಾಂತವಾದ ಜೀವಾತ್ಮ, ಆತ್ಮ, ಪರಮಾತ್ಮಗಳ ಬಗ್ಗೆಯೇ ತಿಳಿಸುತ್ತಿವೆ.
ಭಗವದ್ಗೀತೆಯಲ್ಲಿನ ಶ್ರೀ ಕೃಷ್ಣನ ನಿಜ ಭಾವ ತಿಳಿದುಕೊಳ್ಳುವುದಕ್ಕೆ ಆ ಗೀತೆಯನ್ನು ತ್ರೈತ ಸಿದ್ಧಾಂತ ರೂಪವಾಗಿ ಓದಬೇಕು.
ಈ ತ್ರೈತ ಸಿದ್ಧಾಂತ ಭಗವದ್ಗೀತೆಯನ್ನು ಓದಿದವರು ನಿಜವಾದ ಗೀತಾ ಜ್ಞಾನವನ್ನು ತಿಳಿದು, ಮೋಕ್ಷ ಕಾಮಿಗಳಾಗಬಹುದು.
스크린샷










비디오
가격
- 오늘: 무료
- 최소: 무료
- 최대: 무료
가격 추적
개발자
- Three Souls
- 플랫폼: Android 앱 (10) iOS 앱 (8)
- 목록: 0 + 0
- 포인트: 0 + 499 ¡
- 순위: 0
- 리뷰: 0
- 할인: 0
- 동영상: 7
- RSS: 구독
포인트
0 ☹️
순위
0 ☹️
목록
0 ☹️
리뷰
첫 번째 리뷰를 남겨보세요 🌟
추가 정보
주소록
- 웹사이트:
http://thethreesouls.org
- 🌟 공유하기
- Google Play
당신은 또한 같은 수 있습니다
-
- ಬಾಲ ಸುರಕ್ಷಾ Bal Suraksha
- Android 앱: 교육 게시자: CENTRE FOR DEVELOPMENT OFADVANCED COMPUTING
- 무료
- 목록: 0 + 0 순위: 0 리뷰: 0
- 포인트: 0 + 0 버전: 2 ಬಾಲ ಸುರಕ್ಷಾ ಆಪ್ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯವನ್ನು ತಡೆಯಲು, ನಿರ್ವಹಿಸಲು, ಪೋಷಕರು, ಶಾಲೆಗಳು, ವೈದ್ಯರು, ದಾದಿಯರು, ಪೊಲೀಸರು, ವಕೀಲರು / ನ್ಯಾಯವಾದಿಗಳು, ಮತ್ತು ಮಾಧ್ಯಮದವರು ಮಗುವಿನಡೆಗೆ ತೋರಬೇಕಾದ ... ⥯
-
- Kannada ನಿಘಂಟು
- Android 앱: 교육 게시자: Dictionary creator
- * * 무료
- 목록: 0 + 0 순위: 0 리뷰: 0
- 포인트: 0 + 0 버전: 1.27 User will be satisfied with this Kannada - English dictionary because: - It has the largest vocabulary - Detail description for each word and a lot of samples - Simple UI & high ... ⥯
-
- RK Science
- Android 앱: 교육 게시자: RK SCIENCE
- 무료
- 목록: 0 + 0 순위: 0 리뷰: 0
- 포인트: 0 + 0 버전: 3.27.4 "ನಾನು ನಿಮ್ಮ RAVIKANTH Y K. ನನ್ನ ವಿದ್ಯಾರ್ಥಿ ಬಳಗ ನನ್ನ ಬೋಧನಾ ಶೈಲಿ ನೋಡಿ ಪ್ರೀತಿಯಿಂದ ಕರೆಯುವ ಹೆಸರು RK Sir, Codeword King ಎಂದು. ಜೀವನದಲ್ಲಿ ಸ್ವಂತಿಕೆ ಎಂಬುದು ಬಹಳ ಮುಖ್ಯ. ಕೇಂದ್ರ ಮತ್ತು ರಾಜ್ಯದ ಎಲ್ಲಾ ... ⥯
-
- Indian Polity in kannada
- Android 앱: 교육 게시자: Game tunes
- * 무료
- 목록: 0 + 0 순위: 0 리뷰: 0
- 포인트: 0 + 0 버전: 1 Indian Polity in Kannada - ಭಾರತೀಯ ಸಂವಿಧಾನ The Constitution of India or Bhartiya Samvidhana is the supreme law of India. In this book, you will read about the document that lays down ... ⥯
-
- Tech Words - ಕನ್ನಡದಲ್ಲಿ
- Android 앱: 교육 게시자: AvCreations
- * 무료
- 목록: 0 + 0 순위: 0 리뷰: 0
- 포인트: 0 + 0 버전: 1.0.4 "ಟೆಕ್ ವರ್ಡ್ಸ್" ಅಪ್ಲಿಕೇಶನ್ ಬಿಡುಗಡೆ ಟಿಪ್ಪಣಿ! ಟೆಕ್ ಜಗತ್ತಿನ ರೋಮಾಂಚಕಾರಿ ಪ್ರಯಾಣಕ್ಕೆ ಸಿದ್ಧರಾಗಿ! "ಟೆಕ್ ವರ್ಡ್ಸ್" ಅಪ್ಲಿಕೇಶನ್ ಬಳಸಿ ಟೆಕ್ನಾಲಜಿಯ ಪದಗಳ ಸಮುದ್ರದಲ್ಲಿ ಮುಳುಗಿರಿ. ಇದು ನಮ್ಮ ಮೊದಲ ಬಿಡುಗಡೆ. ... ⥯
-
- Shrimad Ramayana
- Android 앱: 교육 게시자: Dr Kadandale Ganapathy Bhat
- 무료
- 목록: 0 + 0 순위: 0 리뷰: 0
- 포인트: 0 + 0 버전: SVR.01 ಶ್ರೀಮದ್ರಾಮಾಯಣವು ಆದಿಕವಿ ವಾಲ್ಮೀಕಿಗಳಿಂದ ರಚಿತವಾದ ಅದ್ಭುತವಾದ ಕೃತಿ. ಸನ್ನಡತೆಯ ಪ್ರತಿನಿಧಿಯಾದ ಶ್ರೀರಾಮನ ಚರಿತ್ರೆಯನ್ನು ಸುಂದರವಾಗಿ ನಿರೂಪಿಸಿದ್ದಾರೆ. ಈ ಗ್ರಂಥದ ಪಾರಾಯಣ ಹಾಗೂ ಅಧ್ಯಯನವು ನಮ್ಮ ಎಲ್ಲಾ ಶ್ರೇಯಸ್ಸಿಗೆ ... ⥯
-
- Kristadani
- Android 앱: 교육 게시자: Jeevadani
- 무료
- 목록: 0 + 0 순위: 0 리뷰: 0
- 포인트: 0 + 0 버전: 1.0 'ಕ್ರಿಸ್ತದನಿ' ಆಂಡ್ರಾಯಿಡ್ ಅಪ್ಲಿಕೇಶನ್ನಿನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ... ⥯
-
- English to Kannada Translator
- Android 앱: 교육 게시자: App Zombies
- * * 무료
- 목록: 0 + 0 순위: 0 리뷰: 0
- 포인트: 0 + 0 버전: 1.0.9 Kannada to English Translator (ಕನ್ನಡ-ಇಂಗ್ಲಿಷ್ ಭಾಷಾಂತರಕ): Discover the ultimate tool for seamless Kannada to English translation and vice versa. Our app accurately translates ಕನ್ನಡ ... ⥯