Vývojář: Vishaya Kannada (59)
Cena: * Zdarma
Hodnocení: 0 
Recenze: 0 Napsat recenzi
Seznamy: 0 + 0
Body: 0 + 0 ¡
Google Play

Popis

ಶಿವಶರಣೆ ಅಕ್ಕಮ್ಮನ ವಚನಗಳು
Akkamma Complete Vachana Collection - ಅಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ.
ಶಿವಶರಣೆ ಅಕ್ಕಮ್ಮನ ವಚನಗಳು. 'ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ' ಅಂಕಿತನಾಮ ದಲ್ಲಿ ೧೫೪ ವಚನಗಳನ್ನು ರಚಿಸಿದ್ದಾಳೆ. ಜನ್ಮ ಸ್ಥಳ ಏಲೇಶ್ವರ (ಏಲೇರಿ). ಐಕ್ಯಸ್ಥಳ - ಕಲ್ಯಾಣ. ಅಧಿದೈವ ರಾಮೇಶ್ವರ. ಅಕ್ಕಮ್ಮನ ಬಗೆಗೆ, ಆಕೆಯ ಜೀವನ ಚರಿತ್ರೆಯ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆಕೆ ಒಬ್ಬ ಕೃಷಿಕಾಯಕದ ಮಹಿಳೆಯಾಗಿರಬಹುದೆಂದು ತಿಳಿದುಬರುತ್ತದೆ. ಮದುವೆಯಾಗದೆ, ಸ್ವತಂತ್ರ ಜೀವನ ನಡೆಸಿರಬೇಕೆಂದು ಊಹಿಸಬಹುದಾಗಿದೆ. ಅಕ್ಕಮ್ಮನ ಕಾಲ ಕ್ರಿ.ಶ. 1160 ಆಗಿದೆ. ಈಕೆಯ ಮೊದಲಿನ ಹೆಸರು ರೆಮ್ಮವ್ವೆಯಾಗಿತ್ತು. ಈಕೆ ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದಲ್ಲಿ ಜನಿಸಿರಬಹುದಾಗಿದೆ. ಇದೇ ಊರಿನಲ್ಲಿದ್ದ ಏಲೇರಿ ಕೇತಯ್ಯನವರ ಪ್ರಭಾವ ಇವಳ ಮೇಲಾಗಿರಬಹುದು. ಅಕ್ಕಮ್ಮನ ವಚನಗಳನ್ನು ಅಧ್ಯಯನ ಮಾಡಿದಾಗ ಆಕೆ ವ್ರತಕ್ಕೆ ಮಹತ್ವದ ಸ್ಥಾನ ಕೊಟ್ಟಿದ್ದಾಳೆ. 64 ವ್ರತಗಳನ್ನು, 56 ಶೀಲಗಳನ್ನು, 32 ನೇಮಗಳನ್ನು ಹೇಳಿದ್ದಾಳೆ. ಈ ವ್ರತ ನೇಮಗಳು ಇತರ ಮಹಿಳೆಯರು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ವ್ರತ - ನೇಮಗಳಂತಿರದೆ, ಇವೆಲ್ಲ ಶರಣಸಿದ್ದಾಂತಕ್ಕೆ ಬದ್ಧವಾದ ವ್ರತ - ನೇಮಗಳಾಗಿದ್ದುವೆಂಬುದು ಬಹುಮುಖ್ಯವಾಗುತ್ತದೆ. ವಚನ ಸಂಖ್ಯೆಯ ದೃಷ್ಟಿಯಿಂದ ಅಕ್ಕಮಹಾದೇವಿ ಮತ್ತು ನೀಲಮ್ಮನ ನಂತರದ ಸ್ಥಾನ ಈಕೆಗೆ ಸಲ್ಲುತ್ತದೆ. ವ್ರತ, ನೇಮ, ಆಚಾರ, ಶೀಲ - ಇವು ಈಕೆಯ ವಚನಗಳ ಮೂಲ ದ್ರವ್ಯ. ಅವುಗಳಿಗೆ ಪೂರಕವಾಗಿ ಧಾನ್ಯ, ಪಶು-ಪಕ್ಷಿ; ಜನಪದ ನಂಬಿಕೆ, ರೂಢಿ, ವೃತ್ತಿಪರಿಭಾಷೆಗಳಲ್ಲಿ ಅಕಾರ ಪಡೆದ ಈ ವಚನಗಳು ಅ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ.
For Any Issues OR feature improvement please reach out to vishaya.in@gmail.com OR through contact form in https://vishaya.in website
Víc ↓

Snímky obrazovky

#1. ಶಿವಶರಣೆ ಅಕ್ಕಮ್ಮನ ವಚನಗಳು (Android) Podle: Vishaya Kannada
#2. ಶಿವಶರಣೆ ಅಕ್ಕಮ್ಮನ ವಚನಗಳು (Android) Podle: Vishaya Kannada
#3. ಶಿವಶರಣೆ ಅಕ್ಕಮ್ಮನ ವಚನಗಳು (Android) Podle: Vishaya Kannada
#4. ಶಿವಶರಣೆ ಅಕ್ಕಮ್ಮನ ವಚನಗಳು (Android) Podle: Vishaya Kannada
#5. ಶಿವಶರಣೆ ಅಕ್ಕಮ್ಮನ ವಚನಗಳು (Android) Podle: Vishaya Kannada
#6. ಶಿವಶರಣೆ ಅಕ್ಕಮ್ಮನ ವಚನಗಳು (Android) Podle: Vishaya Kannada
#7. ಶಿವಶರಣೆ ಅಕ್ಕಮ್ಮನ ವಚನಗಳು (Android) Podle: Vishaya Kannada

Novinky

  • Verze: 4.0
  • Aktualizováno:
  • * ಶಿವಶರಣೆ ಅಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ
    * Complete Collection of Vachanakarthi Akkamma
    * Sharing to WhatsApp / Facebook / Twitter etc.. provided
    * Works Offline without Internet

Cena

Sledovat ceny

Vývojář

Body

0 ☹️

Hodnocení

0 ☹️

Seznamy

0 ☹️

Recenze

Buďte první, kdo bude hodnotit 🌟

Další informace

Kontakty

ಶಿವಶರಣೆ ಅಕ್ಕಮ್ಮನ ವಚನಗಳುಶಿವಶರಣೆ ಅಕ್ಕಮ್ಮನ ವಚನಗಳು Krátká adresa URL: Zkopírováno!

Mohlo by se Vám také líbit

    • ಆಯ್ದಕ್ಕಿ ಲಕ್ಕಮ್ಮನ ವಚನ ಸಂಗ್ರಹ
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 4.0   ಆಯ್ದಕ್ಕಿ ಲಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ ಆಯ್ದಕ್ಕಿ ಲಕ್ಕಮ್ಮನು ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಆಯ್ದಕ್ಕಿ ಲಕ್ಕಮ್ಮ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಮರೇಶ್ವರ ಗ್ರಾಮದ ಸ್ವಾಭಿಮಾನಿ ...
        ⥯ 
    • ಅಕ್ಕಮಹಾದೇವಿ ವಚನ Akkamahadevi
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 8.0   ಅಕ್ಕ ಮಹಾದೇವಿ ಸಂಪೂರ್ಣ ವಚನಗಳ ಸಂಗ್ರಹ - Akkamahadevi Complete Vachana Collection ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು.ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ...
        ⥯ 
    • ಶಿವರಾಮ ಕಾರಂತ Shivarama Karanth
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 14.0   ವಾಟ್ಸಾಪ್ / ಫೇಸ್ ಬುಕ್ ಸ್ಥಿತಿಗಾಗಿ ಕನ್ನಡದಲ್ಲಿ ಕೋಟ ಶಿವರಾಮ ಕಾರಂತ್ ನುಡಿ. ಈ ಕನ್ನಡ ಕಾರಂತ ನುಡಿ ಅಪ್ಲಿಕೇಶನ್ ನಲ್ಲಿ ನಾವು ಡಾ ಶಿವರಾಮ ಕಾರಂತ ಅವರ ಪ್ರಸಿದ್ಧ ಉಲ್ಲೇಖಗಳ ಪೂರ್ಣ ಸಂಗ್ರಹವನ್ನು ನೀಡಿದ್ದೇವೆ. ಕನ್ನಡ ...
        ⥯ 
    • ನಿಜಶರಣ ಅಂಬಿಗರ ಚೌಡಯ್ಯ ವಚನಗಳು
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 4.0   Ambigara Chowdayya Vachana Collection ನಿಜಶರಣ ಅಂಬಿಗರ ಚೌಡಯ್ಯನವರ ಸಂಪೂರ್ಣ ವಚನಗಳು ನಿಜಶರಣ ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಇವರ ಹುಟ್ಟಿದ್ದು ೧೧೬೦ ನೇ ಇಸವಿ ಹಾವೇರಿ ...
        ⥯ 
    • ಮಡಿವಾಳ ಮಾಚಿದೇವರ ಸಂಪೂರ್ಣ ವಚನಗಳು
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 4.0   ಮಡಿವಾಳ ಮಾಚಿದೇವರ ಸಂಪೂರ್ಣ ವಚನಗಳನ್ನ ಸಂಗ್ರಹಿಸಿ ನೀಡಲಾಗಿದೆ. ಮಡಿವಾಳ ಮಾಚಿದೇವ - ವೀರನಿಷ್ಠೆಯ ಶರಣನೀತ. ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಪರುವತಯ್ಯ - ಸುಜ್ನಾನವ್ವ ದಂಪತಿಗಳ ಪುತ್ರ ರತ್ನ ...
        ⥯ 
    • ಶರಣ ಉರಿಲಿಂಗ ಪೆದ್ದಿ ವಚನಗಳು
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 4.0   sharana urilinga peddi vachana collection ಶರಣ ಉರಿಲಿಂಗ ಪೆದ್ದಣ್ಣ ಸಂಪೂರ್ಣ ವಚನಗಳು ಶರಣ ಉರಿಲಿಂಗ ಪೆದ್ದಿಯವರ ಮೂಲ ಹೆಸರು ಪೆದ್ದಣ್ಣ, ಇವರ ಒಟ್ಟು 363 ವಚನಗಳು ಲಭ್ಯವಾಗಿದ್ದು, ಇವರ ವಚನಗಳ ಅಂಕಿತ ನಾಮವು ಉರಿಲಿಂಗ
        ⥯ 
    • ಹಡಪದ ಅಪ್ಪಣ್ಣನ ವಚನಗಳು
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 5.0   ಹಡಪದ ಅಪ್ಪಣ್ಣ ವಚನ ಸಂಗ್ರಹ Hadapada Appanna Vachana Collection ಹಡಪದ ಅಪ್ಪಣ್ಣ ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು ಹಡಪದ ಸಮಾಜದವರಾಗಿದ್ದು ಬಸವಣ್ಣನವರ
        ⥯ 
    • ಜರ್ಮನ್-ಕನ್ನಡ ಅನುವಾದಕ
    • Android Aplikace: Knihy a referenční materiály  Podle: Lingua Apps
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 2.4   ಜರ್ಮನ್-ಕನ್ನಡ ಅನುವಾದಕ ಅಪ್ಲಿಕೇಶನ್ - ಉಚಿತ ಮತ್ತು ಬಳಸಲು ಸುಲಭ. ನೀವು ಪಠ್ಯ ಮತ್ತು ಅಕ್ಷರಗಳನ್ನು ಜರ್ಮನ್ ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಜರ್ಮನ್ ಹಿಂದಕ್ಕೆ ಅನುವಾದಿಸಬಹುದು. ಈ ಎರಡು ಭಾಷೆಗಳ ನಿಮ್ಮ ...
        ⥯ 
    • ಕಾಡಸಿದ್ಧೇಶ್ವರರ ವಚನಗಳು
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 4.0   kadasiddeshwara complete vachana collection - ಕಾಡ ಸಿದ್ಧೇಶ್ವರರ ಸಂಪೂರ್ಣ ವಚನ ಸಂಗ್ರಹ ಕಾಡಸಿದ್ಧೇಶ್ವರ ಮಹಾರಾಷ್ಟ್ರದ ಸಿದ್ಧಗಿರಿಮಠದ ಸಂಪ್ರದಾಯಕ್ಕೆ ಸೇರಿದ ಪೀಠಾಧಿಪತಿ. ಕಾಲ ೧೭೨೫ . ಸಂಗಮೇಶ್ವರದೇವರ ...
        ⥯ 
    • ಮೋಳಿಗೆ ಮಾರಯ್ಯನ ವಚನಗಳು
    • Android Aplikace: Knihy a referenční materiály  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 5.0   molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ ದೇಶದ ಅರಸ. ಮೂಲ ಹೆಸರು ಮಹಾದೇವ ಭೂಪಾಲ. ಹೆಂಡತಿ ಗಂಗಾದೇವಿ. ಬಸವಣ್ಣನವರ ಹಿರಿಮೆಯನ್ನು ಕೇಳಿ ರಾಜ್ಯ ತ್ಯಾಗಮಾಡಿ ಇಬ್ಬರೂ ...
        ⥯ 

Mohlo by se Vám také líbit

Download
Vyhledávací operátory, které můžete použít v AppAggu
Přidat do AppAgg
AppAgg
Začněte – je to zdarma.
Registrace
Přihlásit se